ದಾಹ ಆಗೋದಿಲ್ಲ (not thirsty) : ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೆ ಗಂಟಲು ಒಣಗುತ್ತದೆ, ಆದರೆ ಆಗಾಗ್ಗೆ ನೀರು ಕುಡಿಯುತ್ತಿದ್ದರೂ, ಬಾಯಾರಿಕೆ ಆರುವುದಿಲ್ಲ. ಅಂತಹ ಸಂದರ್ಭದಲ್ಲಿ, ನೀವು ನಿಮ್ಮ ಸಕ್ಕರೆಯನ್ನು ಪರೀಕ್ಷಿಸಿಕೊಳ್ಳಬೇಕು.
ಆಗಾಗ್ಗೆ ಮೂತ್ರ ವಿಸರ್ಜನೆ (urine problem) : ಮಧುಮೇಹ ರೋಗಿಗಳು ಕಡಿಮೆ ಅಂತರದಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುತ್ತಾರೆ. ನೀವು ರಾತ್ರಿ ನಾಲ್ಕರಿಂದ ಐದು ಬಾರಿ ಮೂತ್ರ ವಿಸರ್ಜನೆಮಾಡಲು ಎದ್ದೇಳುತ್ತಿದ್ದರೆ, ನೀವು ನಿಮ್ಮ ಸಕ್ಕರೆಯನ್ನು ಪರಿಶೀಲಿಸಬೇಕು.