ಆರೋಗ್ಯಕರ ಶ್ವಾಸಕೋಶಗಳು ಅನೇಕ ರೋಗಗಳಿಂದ ಮನುಷ್ಯರನ್ನು ರಕ್ಷಿಸಬಹುದು. ಮತ್ತೊಂದೆಡೆ, ಆರೋಗ್ಯಕರ ಶ್ವಾಸಕೋಶದಿಂದಾಗಿ ಹೃದಯವೂ ಆರೋಗ್ಯಕರವಾಗಿರುತ್ತದೆ. ಶ್ವಾಸಕೋಶವನ್ನು ಆರೋಗ್ಯವಾಗಿಡಲು ವಿವಿಧ ಮನೆಮದ್ದುಗಳನ್ನು ಸಹಕಾರಿ. ಈ ಕ್ರಮಗಳಲ್ಲಿ ತುಳಸಿ ಮತ್ತು ಲವಂಗ ಮಿಶ್ರಣವೂ ಒಂದು. ಈ ಮಿಶ್ರಣದಲ್ಲಿ ಇನ್ನೂ ಕೆಲವು ವಸ್ತುಗಳನ್ನು ಸೇರಿಸಿ ಸೇವಿಸಬಹುದು. ಇದು ನಿಮಗೆ ಸಾಕಷ್ಟು ಪರಿಹಾರವನ್ನು ನೀಡುತ್ತದೆ.

ಕೊರೊನಾದ ಹೊಸ ತಳಿಯು ಶ್ವಾಸಕೋಶದ ಮೇಲೆ ದಾಳಿ ಮಾಡುತ್ತಿದೆ ಮತ್ತು ಅವುಗಳನ್ನು ಕೆಟ್ಟದಾಗಿ ಹಾನಿಗೊಳಿಸುತ್ತಿದೆ. ಶ್ವಾಸಕೋಶದ ವೈಫಲ್ಯದಿಂದಾಗಿ ದೇಹದಲ್ಲಿ ಆಮ್ಲಜನಕದ ಕೊರತೆ ಉಂಟಾಗುತ್ತದೆ. ದೇಹದಲ್ಲಿ ಆಮ್ಲಜನಕದ ಕೊರತೆಯೂ ಮನುಷ್ಯನನ್ನು ಕೊಲ್ಲಬಹುದು. ಆದ್ದರಿಂದ ಶ್ವಾಸಕೋಶವನ್ನು ಆರೋಗ್ಯವಾಗಿಡುವುದು ಬಹಳ ಮುಖ್ಯ. ನಿಮ್ಮ ಶ್ವಾಸಕೋಶವನ್ನು ಆರೋಗ್ಯವಾಗಿಡಬಲ್ಲ ಕೆಲವು ಮನೆಮದ್ದುಗಳ ಬಗ್ಗೆ ಇಲ್ಲಿ ಒಂದಷ್ಟು ವಿವರಗಳಿವೆ. ಈ ವಸ್ತುಗಳು ಮನೆಯಲ್ಲಿ ಸುಲಭವಾಗಿ ಲಭ್ಯವಿರುತ್ತದೆ. ಹೇಗೆ ಮಾಡೋದು ತಿಳಿಯಿರಿ..

ಈ ಮಿಶ್ರಣದ ಸೇವಿಸಿ
ಶ್ವಾಸಕೋಶವನ್ನು ಬಲಪಡಿಸಲು, ಸ್ವಲ್ಪ ಮುಲಾತಿ, ಕರಿ ಮೆಣಸು ಮತ್ತು ಲವಂಗವನ್ನು ಕುಟ್ಟಿ ಪುಡಿ ಮಾಡಿ ಮತ್ತು ಅದರ ಜೊತೆ 4-5 ತುಳಸಿ ಎಲೆಗಳು, ಸ್ವಲ್ಪ ಕಲ್ಲು ಸಕ್ಕರೆ ಮತ್ತು ಸ್ವಲ್ಪ ದಾಲ್ಚಿನ್ನಿಯೊಂದಿಗೆ ಬಾಯಿಗೆ ಹಾಕಿ ನಿಧಾನವಾಗಿ ಅಗಿಯಿರಿ. ಬಯಸಿದರೆ ಪ್ರತಿದಿನ ಅದನ್ನು ಮಾಡಬಹುದು. ಅಸ್ತಮಾ ರೋಗಿಗಳು ಸಹ ಈ ಕಾರ್ಯವಿಧಾನದಿಂದ ಪ್ರಯೋಜನ ಪಡೆಯುತ್ತಾರೆ.

ಪ್ರಯೋಜನಗಳು ಹೇಗೆ?
ಔಷಧೀಯ ಬೇರು
ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಮುಲಾತಿಯಲ್ಲಿ ವಿಟಮಿನ್ ಬಿ ಮತ್ತು ಇ ಜೊತೆಗೆ ರಂಜಕ, ಕ್ಯಾಲ್ಸಿಯಂ, ಕೋಲಿನ್, ಕಬ್ಬಿಣ, ಮೆಗ್ನೀಷಿಯಮ್, ಪೊಟ್ಯಾಷಿಯಮ್, ಸಿಲಿಕಾನ್, ಪ್ರೋಟೀನ್, ಗ್ಲೈಸೆಲಿಕ್ ಆಮ್ಲ ಮತ್ತು ಆಂಟಿಆಕ್ಸಿಡೆಂಟ್ ಗಳು, ಆಂಟಿ-ಬಯೋಟಿಕ್ ಗುಣಗಳು ಇವೆ.

ಮುಲಾತಿ ಶೀತ, ಜ್ವರ ಮೊದಲಾದ ಸಮಸ್ಯೆ ನಿವಾರಿಸಿ ಮತ್ತು ಶ್ವಾಸಕೋಶಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ. ಮುಲಾತಿಯನ್ನು 5 ಗ್ರಾಂ ಪುಡಿಯ ರೂಪದಲ್ಲಿಯೇ ಸೇವಿಸಬೇಕು.

ಪವಿತ್ರ ತುಳಸಿ
ತುಳಸಿ ಎಲೆಗಳಲ್ಲಿ ಪೊಟ್ಯಾಷಿಯಮ್, ಕಬ್ಬಿಣ, ಕ್ಲೋರೋಫಿಲ್ ಮೆಗ್ನೀಷಿಯಮ್, ಕ್ಯಾರಿಟೈನ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿದ್ದು ಶ್ವಾಸಕೋಶವನ್ನು ಆರೋಗ್ಯವಾಗಿಡುತ್ತದೆ. ಪ್ರತಿದಿನ ಬೆಳಿಗ್ಗೆ 4-5 ತುಳಸಿ ಎಲೆಗಳನ್ನು ಜಗಿಯಿರಿ.

ಲವಂಗ
ಲವಂಗದಲ್ಲಿ ಹಲವಾರು ಗುಣಗಳು ಸಮೃದ್ಧವಾಗಿವೆ. ಲವಂಗವು ಯುಜಿನೋಲ್ ಎಂಬ ಅಂಶವನ್ನು ಹೊಂದಿರುತ್ತದೆ, ಇದು ಒತ್ತಡ, ಹೊಟ್ಟೆ ಸಮಸ್ಯೆಗಳು, ಪಾರ್ಕಿನ್ಸನ್, ಕೆಟ್ಟ ನೋವು ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ.

ಲವಂಗದಲ್ಲಿ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ವಿರೋಧಿ ಗುಣದ ಜೊತೆಗೆ ವಿಟಮಿನ್ ಇ, ವಿಟಮಿನ್ ಸಿ, ಫೋಲೇಟ್, ರೈಬೋಫ್ಲೇವಿನ್, ವಿಟಮಿನ್ ಎ, ಥೈಮಿನ್ ಮತ್ತು ವಿಟಮಿನ್ ಡಿ, ಒಮೆಗಾ 3 ಕೊಬ್ಬಿನಾಮ್ಲಗಳಂತಹ ಅಗತ್ಯ ಅಂಶಗಳು ಇವೆ. ಇದು ಹೃದಯ, ಶ್ವಾಸಕೋಶ, ಯಕೃತ್ತು ಬಲವಾಗಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ.

ದಾಲ್ಚಿನ್ನಿ
ಶ್ವಾಸಕೋಶವನ್ನು ಬಲಪಡಿಸಲು ದಾಲ್ಚಿನ್ನಿಯನ್ನು ಬಳಸಬಹುದು. ದಾಲ್ಚಿನ್ನಿಯಲ್ಲಿ ಥೈಮಿನ್, ಫಾಸ್ಪರಸ್, ಪ್ರೋಟೀನ್, ಸೋಡಿಯಂ, ವಿಟಮಿನ್ಸ್, ಕ್ಯಾಲ್ಸಿಯಂ, ಮ್ಯಾಂಗನೀಸ್, ಪೊಟ್ಯಾಷಿಯಮ್, ನಿಯಾಸಿನ್, ಕಾರ್ಬೋಹೈಡ್ರೇಟ್ಸ್ ಹೇರಳವಾಗಿವೆ.

ಶ್ವಾಸಕೋಶಗಳು ಆರೋಗ್ಯವಾಗಿ ಮತ್ತು ಹೃದಯವನ್ನು ಆರೋಗ್ಯಕರವಾಗಿರಿಸುವ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವೆಂದು ದಾಲ್ಚಿನ್ನಿಯನ್ನು ಪರಿಗಣಿಸಲಾಗಿದೆ. ಇದನ್ನು ಚಹಾ ಮಾಡಿ ಸಹ ಪ್ರತಿದಿನ ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮ.