ಕಬ್ಬಿನಲ್ಲಿ ವಿಟಮಿನ್ ಎ, ಬಿ 1, ಬಿ 2, ಬಿ 3, ಬಿ 5, ಬಿ 6 ಮತ್ತು ವಿಟಮಿನ್ ಸಿ ಇರುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಮೆಗ್ನೀಷಿಯಮ್ ಮತ್ತು ಕಬ್ಬಿಣವೂ ಇದೆ. ಕಬ್ಬಿನ ರಸ ತುಂಬಾ ರುಚಿಕರವಾಗಿದೆ ಮತ್ತು ಆರೋಗ್ಯಕರವಾಗಿರುತ್ತದೆ. ಇದರ ಲಾಭವನ್ನು ಹೆಚ್ಚಿಸಲು, ಇದಕ್ಕೆ ಪುದೀನ, ನಿಂಬೆ ರಸ ಮತ್ತು ಶುಂಠಿಯನ್ನು ಕೂಡ ಸೇರಿಸಬಹುದು.