ವಾಕಿಂಗ್‌ ಮಾಡಿ....ಸ್ವಸ್ಥ ಆರೋಗ್ಯಕರ ಜೀವನದೆಡೆಗೆ ಹೆಜ್ಜೆ ಇಡಿ!

Suvarna News   | Getty
Published : Mar 16, 2020, 02:35 PM IST

ವಾಕಿಂಗ್‌ ಯಾವುದೇ ಖರ್ಚಿಲ್ಲದ ಫ್ರೀಯಾಗಿ ಸುಲಭವಾಗಿ ಮಾಡುವ  ವರ್ಕ್‌ಔಟ್‌. ವಾಕಿಂಗ್‌ ಮಾಡಲು ಯಾವುದೇ ವಯಸ್ಸಿನ ಮಿತಿಯೂ ಇಲ್ಲ. ವಾಕಿಂಗ್‌ನ ಬೋನಸ್‌ ಪಾಯಿಂಟ್‌ ಅಂದರೆ ಕಂರ್ಫಟ್ಬಲ್‌ ಆಗಿರೂವ ಶೂ ಇದ್ದರೆ ಸಾಕು, ಯಾವ ಜಾಗದಲ್ಲಾದರೂ ವಾಕ್‌ ಮಾಡಬಹುದು. ನಡೆಯೋದರಿಂದ ಹಲವಾರು ಲಾಭಗಳಿವೆ. ನಾವು ನೆಡೆಯುವ ಪ್ರತಿ ಹೆಜ್ಜೆಯೂ ಕೌಂಟ್‌ ಆಗುತ್ತೆ. ಫಿಟ್‌ ಆಗಿರಲೂ ಪ್ರತಿದಿನ ವಾಕಿಂಗ್‌ ನಮ್ಮ ದಿನಚರಿಯ ಭಾಗವಾಗಲಿ.

PREV
110
ವಾಕಿಂಗ್‌ ಮಾಡಿ....ಸ್ವಸ್ಥ ಆರೋಗ್ಯಕರ ಜೀವನದೆಡೆಗೆ ಹೆಜ್ಜೆ ಇಡಿ!
ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಪ್ರತಿದಿನದ ಸುಲಭವಾದ ವ್ಯಾಯಾಮ ವಾಕಿಂಗ್.

210
ದೇಹಕ್ಕೆ ಅಗತ್ಯವಾದ ವಿಟಮಿನ್‌ ಡಿ ದೊರೆಯುತ್ತದೆ ಹಾಗೂ ನೆನಪಿನ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.

310
ಮೂಡ್‌ ಸರಿಯಿಲ್ವಾ ಹಾಗಾದರೆ ವಾಕ್‌ ಹೋಗಿ ಮೂಡ್‌ ಅಪ್‌ಲಿಫ್ಟ್‌ಗೆ ವಾಕಿಂಗ್‌ ಉತ್ತಮ ಎಂಬುದು ಸಾಬಿತಾಗಿದೆ.

410
ಶ್ವಾಸಕೋಶವನ್ನು ಆರೋಗ್ಯವಾಗಿಟ್ಟು ಸ್ಟಾಮಿನಾ ಹೆಚ್ಚಿಸುತ್ತದೆ.

510
ನಡೆಯುವುದರಿಂದ ರಕ್ತಚಲನೆ ಉತ್ತಮಗೊಂಡು ರಕ್ತದೊತ್ತಡ ಸುಸ್ಥಿತಿಗೆ ಬರುತ್ತದೆ.

610
ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ದಿನಕ್ಕೆ ಕನಿಷ್ಟ 40 ನಿಮಿಷ ವಾಕಿಂಗ್‌ ಅಭ್ಯಾಸ ಮಾಡಿಕೊಳ್ಳಿ.

710
ನೆಡೆಯುವುದರಿಂದ ದೇಹಕ್ಕೆ ಆಯಾಸವಾಗಿ ನಿದ್ರೆ ಬರುವ ಮೂಲಕ ನಿದ್ರಾಹೀನತೆ ಸಮಸ್ಯೆಗೆ ಪರಿಹಾರ ಸಿಗುತ್ತದೆ.

810
ಜೀವಕೋಶಗಳಿಗೆ ಅಮ್ಲಜನಕವನ್ನು ಒದಗಿಸಿ ಸ್ಟ್ರೆಸ್‌ ಹಾರ್ಮೊನ್‌ಗಳ ಉತ್ಪತ್ತಿಯನ್ನು ಕಡಿಮೆ ಮಾಡುತ್ತದೆ.

910
ಮೂಳೆಗಳನ್ನು ಸ್ಟ್ರಾಂಗ್‌ ಮಾಡುವುದಲ್ಲದೆ ಗಂಟುಗಳ ಚಲನೆಯನ್ನು ಸರಾಗಗೊಳಿಸಲು ಸಹಾಯಕಾರಿ.

1010
ಅನಗತ್ಯ ಕೊಬ್ಬು ಕರಿಗಿಸುವ ವಾಕಿಂಗ್‌ ದೇಹದ ತೂಕದ ನಿರ್ವಹಣೆಗೆ ಬೆಸ್ಟ್.

click me!

Recommended Stories