Published : Mar 14, 2020, 06:30 PM ISTUpdated : Mar 14, 2020, 06:34 PM IST
ಇಡೀ ವಿಶ್ವವನ್ನೇ ನಡುಗಿಸುತ್ತಿದೆ ಮಹಾಮಾರಿ ಕರೋನಾ ವೈರಸ್. ಈಗಾಗಲೇ ಸಾವಿರಾರು ಜನರನ್ನು ಬಲಿ ತೆಗೆದು ಕೊಂಡಿದೆ ಚೀನಾದ ಈ ಕೊರೋನಾ. ತಮ್ಮ ಅಟ್ಟಹಾಸವನ್ನು ಮುಂದುವರಿಸುತ್ತಿರುವ ಕೊರೋನಾ ಭೀತಿಯಿಂದ ಜನರಲ್ಲಿ ನೆಮ್ಮದಿ ಇಲ್ಲವಾಗಿದೆ. ತನ್ನ ವ್ಯಾಪ್ತಿಯನ್ನು ಎಲ್ಲೆಡೆ ಹಬ್ಬಿಸಿ ಕೊಂಡಿರುವ ಈ ವೈರಸ್ ಜಗತ್ತಿನ ದಿಗ್ಗಜರನ್ನೂ ಬಿಟ್ಟಿಲ್ಲ. ಹಲವು ದೇಶಗಳ ಕೊರೋನಾ ಸೋಂಕಿತ ಸೆಲೆಬ್ರೆಟಿಗಳ ಪಟ್ಟಿಯಲ್ಲಿ ರಾಜಕಾರಣಿಗಳು, ಕ್ರೀಡಾ ತಾರೆಗಳು ಅಥವಾ ಪ್ರಸಿದ್ಧ ವ್ಯಕ್ತಿಗಳು ಇದ್ದಾರೆ.