ಕರೋನಾಕ್ಕೆ ಕರ್ನಾಟಕ ಬಂದ್, ಏನ್ ಮಾಡ್ಬೇಕು? ಏನ್ ಮಾಡಬಾರದು?

First Published | Mar 13, 2020, 7:59 PM IST

ಕರೋನಾ ಕಾಟ ಪ್ರಪಂಚವನ್ನೇ ನಡುಗಿಸಿದೆ. ಕರ್ನಾಟಕದಲ್ಲಿಯೂ ಒಂದು ವಾರ ಕಾಲ ಅಘೋಷಿತ ಬಂದ್ ಎನ್ನುವಂತಹ ವಾತಾವರಣ ನಿರ್ಮಾಣ ಆಗಿದೆ. ಮೊದಲಿನಿಂದಲೂ ಎಚ್ಚರಿಕೆ ಮತ್ತು ಜಾಗೃತಿ ಸಂದೇಶ ನೀಡುತ್ತಿದ್ದರೂ ಇನ್ನೊಮ್ಮೆ ನೋಡಿಕೊಳ್ಳುವುದರಲ್ಲಿ ಯಾವ ತೊಂದರೆಯೂ ಇಲ್ಲ.

ಬಾರ್ ಪಬ್ ಬಂದ್
ವಿಶ್ವವಿದ್ಯಾನಿಲಯಗಳಿಗೂ ರಜೆ
Tap to resize

ಅದ್ದೂರಿ ಕಾರ್ಯಕ್ರಮ ಇಲ್ಲ
ವಿದೇಶ ಪ್ರವಾಸ ಬೇಡವೇ ಬೇಡ
ಶಾಪಿಂಗ್ ಮಾಲ್ ಸಹವಾಸ ಬೇಡ
ಪರೀಕ್ಷೆಗಳು ಮಾತ್ರ ಎಂದಿನಂತೆ

Latest Videos

click me!