ಗರ್ಭಾವಸ್ಥೆಯು ಮಹಿಳೆಯರು ಮತಗೆ ಹುಟ್ಟುವ ಮಗುವಿನ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾದ ಸಮಯ. ಈ ಸಮಯದಲ್ಲಿ, ಅವರು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗಿದೆ. ಗರ್ಭಧಾರಣೆಯ ಮೊದಲ ತ್ರೈಮಾಸಿಕದಲ್ಲಿ, ಮಹಿಳೆಯರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಾರೆ, ಅವುಗಳಲ್ಲಿ ಒಂದು ವಾಕರಿಕೆ. ವಾಕರಿಕೆ ಸಮಸ್ಯೆ ಗರ್ಭಧಾರಣೆಯ ಆರಂಭಿಕ ದಿನಗಳಿಂದ ಇರುತ್ತದೆ. ವಾಕರಿಕೆ ಮಹಿಳೆಯರಿಗೆ ಹಲವು ಬಾರಿ ಅವರು ಏನನ್ನೂ ತಿನ್ನುದಂತೆ ಮಾಡುತ್ತದೆ. ಆದರೆ ಏನನ್ನೂ ತಿನ್ನದಿರುವುದು ದೇಹದಲ್ಲಿ ದೌರ್ಬಲ್ಯಕ್ಕೆ ಕಾರಣವಾಗಬಹುದು ಮತ್ತು ಅದು ತಾಯಿ ಮತ್ತು ಮಗುವಿಗೆ ಹಾನಿಕಾರಕವಾಗಿದೆ.
ಗರ್ಭಿಣಿಯಾಗಿರುವ ಸಮಯದಲ್ಲಿ ಮಗುವಿನ ಬೆಳವಣಿಗೆ ಮತ್ತು ಪೋಷಣೆಯಲ್ಲಿ ಯಾವುದೇ ಸಂದಿಗ್ಧತೆ ಉಂಟಾಗದಂತೆ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವುದು ಬಹಳ ಮುಖ್ಯ. ಆಹಾರಕ್ರಮವನ್ನು ಸುಧಾರಿಸಿಕೊಳ್ಳಬೇಕು ಮತ್ತು ವಾಕರಿಕೆ ಸಮಸ್ಯೆಯನ್ನು ಸುಲಭವಾಗಿ ತೊಡೆದು ಹಾಕಬಹುದು ಮತ್ತು ಇದು ಮಗುವಿನ ಬೆಳವಣಿಗೆಗೆ ಅಡ್ಡಿಯಾಗುವುದಿಲ್ಲ.

210
ಅಂಜೂರ ಮತ್ತು ಒಣ ಹಣ್ಣು ಉತ್ತಮ ತಿಂಡಿ
ಇತ್ತೀಚೆಗೆ ಗರ್ಭಿಣಿಯಾಗಿದ್ದರೆ, ವಾಕರಿಕೆ ಸಮಸ್ಯೆಯಿಂದ ಪರಿಹಾರ ಪಡೆಯಲು ರಾತ್ರಿ ಮಲಗುವಾಗ ಒಂದು ಕಪ್ ಹಾಲು ಅಥವಾ ತಾಜಾ ಹಣ್ಣಿನ ಬಟ್ಟಲನ್ನು ಸೇವಿಸಬಹುದು. ಇದಲ್ಲದೆ, ಬೆರಳೆಣಿಕೆಯಷ್ಟು ಅಂಜೂರದ ಹಣ್ಣುಗಳು ಮತ್ತು ಡ್ರೈ ಫ್ರುಟ್ಸ್ ಒಳ್ಳೆಯದು.

310
ರಾತ್ರಿಯಲ್ಲಿ ಅವುಗಳನ್ನು ಹಾಸಿಗೆಯ ಪಕ್ಕದಲ್ಲಿ ಇರಿಸಿ ಮತ್ತು ಮಧ್ಯ ರಾತ್ರಿಯಲ್ಲಿ ಹಸಿವು ಆದಾಗ ಸೇವಿಸಿ. ಇದನ್ನು ಮಾಡುವುದರಿಂದ ಬೆಳಿಗ್ಗೆ ಎದ್ದಾಗ ವಾಕರಿಕೆ ಅಥವಾ ವಾಂತಿ ಆಗುವುದಿಲ್ಲ.

410
ಗರ್ಭಿಣಿಯರು ವಿಟಮಿನ್ ಬಿ 6 ಮತ್ತು ಬಿ 12 ಬಗ್ಗೆ ಕಾಳಜಿ ವಹಿಸಬೇಕು
ಗರ್ಭಧಾರಣೆಯ ಪ್ರತಿ ತ್ರೈಮಾಸಿಕದಲ್ಲಿ ಪೌಷ್ಠಿಕಾಂಶದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ವಿಟಮಿನ್ ಬಿ 6 ಮತ್ತು ಬಿ 12 ಸಮೃದ್ಧವಾಗಿರುವ ಆಹಾರ ಸೇವಿಸಬೇಕು. ಈ ಜೀವಸತ್ವಗಳು ತಾಯಿಯ ಆರೋಗ್ಯಕ್ಕೆ ಹಾಗೂ ಮಗುವಿನ ಬೆಳವಣಿಗೆಗೆ ಬಹಳ ಮುಖ್ಯ.

510
ಬಿ 6 ಮತ್ತು ಬಿ 12 ರ ಅತ್ಯುತ್ತಮ ಮೂಲಗಳು
ಚಿಕನ್, ಸಾಲ್ಮನ್, ಟ್ಯೂನ, ಕ್ಯಾಪ್ಸಿಕಂ, ಪಾಲಕ್, ಹಸಿರು ಬಟಾಣಿ, ಕೋಸುಗಡ್ಡೆ, ಕಡಲೆಕಾಯಿ, ಸೂರ್ಯಕಾಂತಿ ಬೀಜಗಳು, ಗೋಡಂಬಿ, ಬೇಳೆಕಾಳುಗಳು.

610
ಈ ವಸ್ತುಗಳ ಸೇವನೆಯಿಂದ ಮಗುವಿಗೆ ಸಾಕಷ್ಟು ಪೋಷಣೆ ಸಿಗುತ್ತದೆ
ಒಂದು ಬೌಲ್ ತರಕಾರಿ ಸೂಪ್, ಎರಡು ಮೂರು ಅಂಜೂರ, ಅರ್ಧ ಬೌಲ್ ಪೋಹಾ, ಉಪ್ಮಾ, ಓಟ್ಸ್, ರಾಗಿ ಗಂಜಿ, ಇಡ್ಲಿ, ದೋಸೆ.

710
ಮಹಿಳೆಯರು ಸುಲಭವಾಗಿ ಜೀರ್ಣವಾಗುವ ವಸ್ತುಗಳನ್ನು ಸೇವಿಸಬೇಕು
ಗರ್ಭಾವಸ್ಥೆಯಲ್ಲಿ ವಾಕರಿಕೆ ಸಮಸ್ಯೆಯನ್ನು ತಪ್ಪಿಸಲು, ಕಿತ್ತಳೆ, ದ್ರಾಕ್ಷಿ, ಕಲ್ಲಂಗಡಿ ಮುಂತಾದ ಹಣ್ಣುಗಳನ್ನು ಸೇವಿಸಬೇಕು. ಇದಲ್ಲದೆ, ನೀರು ತುಂಬಿದ ತರಕಾರಿಗಳು ಸಾಕಷ್ಟು ಪ್ರಯೋಜನವನ್ನು ನೀಡುತ್ತವೆ.

810
ಸೀಸನಲ್ ಹಣ್ಣುಗಳನ್ನು ತಿನ್ನಿರಿ ಮತ್ತು ವಾಕರಿಕೆಗಳಿಂದ ಪರಿಹಾರ ಪಡೆಯಿರಿ. ಪ್ರತಿ ಸೀಸನ್‌ಗೆ ತಕ್ಕಂತಹ ಬರುವ ಎಲ್ಲಾ ಸ್ಥಳೀಯ ಹಣ್ಣುಗಳನ್ನು ಸೇವಿಸಿ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ತಾಯಿ ಮತ್ತು ಮಗುವಿಗೆ ಉತ್ತಮ.

910
ಗರ್ಭಾವಸ್ಥೆಯಲ್ಲಿ ಹೊಟ್ಟೆ ತುಂಬಾ ತಿನ್ನಬೇಕು ಎಂದು ಅನೇಕರು ಹೇಳುತ್ತಾರೆ. ಇದನ್ನು ಎಂದಿಗೂ ಮಾಡಬೇಡಿ ಏಕೆಂದರೆ ಏಕಕಾಲದಲ್ಲಿ ಹೆಚ್ಚು ಆಹಾರವನ್ನು ಸೇವಿಸುವುದರಿಂದ ಹೊಟ್ಟೆ ಭಾರವಾಗಬಹುದು. ಆದ್ದರಿಂದ, ಹೆಚ್ಚುವರಿ ಅಥವಾ ಹೆವಿ ಆಹಾರವನ್ನು ಸೇವಿಸಬೇಡಿ ಮತ್ತು ಸ್ವಲ್ಪ-ಸ್ವಲ್ಪವಾಗಿಯೇ ಸಮಯದ ಅಂತರದಲ್ಲಿ ತಿನ್ನಿ.

1010
ಒಂದೇ ಬಾರಿ ತುಂಬಾ ತಿನ್ನುವ ಬದಲು, ಬೇರೆ ಬೇರೆ ಸಮಯದಲ್ಲಿ ಸ್ವಲ್ಪ ಸ್ವಲ್ಪ ಸೇವಿಸುವುದರಿಂಗ, ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಹಣ್ಣುಗಳಾದ ಸೇಬು, ಬಾಳೆಹಣ್ಣು, ಕಿತ್ತಳೆ ಅಥವಾ ಯಾವುದೇ ಸೀಸನಲ್ ಹಣ್ಣುಗಳನ್ನು ಸೇವಿಸಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.