ದೇಹದಲ್ಲಿನ ಜೀವಕೋಶಗಳು ಅನಿಯಂತ್ರಿತವಾದಾಗ ಶ್ವಾಸಕೋಶ, ಪ್ರಾಸ್ಟೇಟ್, ಕೊಲೊರೆಕ್ಟಲ್, ಹೊಟ್ಟೆ ಮತ್ತು ಪಿತ್ತಜನಕಾಂಗದ ಕ್ಯಾನ್ಸರ್ ಸಂಭವಿಸುತ್ತದೆ. ಇದಲ್ಲದೆ, ಅನೇಕ ರೀತಿಯ ಕ್ಯಾನ್ಸರ್ ಸಹ ಉಂಟಾಗುತ್ತೆ. ಕೆಲವು ರೋಗಲಕ್ಷಣಗಳು ಬೆಳಿಗ್ಗೆ ಕಾಣಿಸಿಕೊಂಡರೆ, ಇವು ಶ್ವಾಸಕೋಶದ ಕ್ಯಾನ್ಸರ್‌ನ ಲಕ್ಷಣಗಳಾಗಿರಬಹುದು (symptoms of lung cancer) ಎಂದು ನಿಮಗೆ ತಿಳಿದಿದೆಯೇ. ಇಂತಹ ಲಕ್ಷಣ ಕಾಣಿಸಿಕೊಂಡ ತಕ್ಷಣ ನೀವು ಚಿಕಿತ್ಸೆ ಪಡೆಯಲು ಪ್ರಾರಂಭಿಸಬೇಕು.