ಆಧ್ಯಾತ್ಮಿಕವಾಗಿ ಮಾತ್ರವಲ್ಲ, 'ಓಂ' ಮಂತ್ರ ಪಠಣದ ಶಕ್ತಿಯಿಂದ ಆರೋಗ್ಯ ಸುಧಾರಣೆ
First Published | Jun 20, 2021, 11:54 AM ISTಭಾರತೀಯ ಧರ್ಮಕ್ಕೆ ಸುದೀರ್ಘ ಇತಿಹಾಸವಿದೆ. ಪ್ರಾಚೀನ ಭಾರತೀಯ ಋಷಿಗಳು ಓಂ ಅಸ್ತಿತ್ವ ಮತ್ತು ಓಂ ಪಠಣದ ಆರೋಗ್ಯ ಪ್ರಯೋಜನಗಳನ್ನು ಕಂಡು ಹಿಡಿದರು. ಅಂದಿನಿಂದ, ಇದನ್ನು ಪ್ರತಿಯೊಬ್ಬ ಹಿಂದೂ ಧಾರ್ಮಿಕ ಕುಟುಂಬದಲ್ಲೂ ಮಹಾನ್ ಆಧ್ಯಾತ್ಮಿಕ ಶಕ್ತಿಯೊಂದಿಗೆ ಶುದ್ಧತೆಯ ಸಂಕೇತವಾಗಿ ಅನುಸರಿಸಲಾಗುತ್ತಿದೆ. ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಓಂ ಪಠಣವು ಸಹಾಯಕ. ಓಂ ಶಕ್ತಿಯನ್ನು ಯಾರು ಬೇಕಾದರೂ ತಮ್ಮ ನಾಲಿಗೆಯನ್ನು ಬಳಸದೆ ಜಪಿಸುವ ಮೂಲಕವೂ ಅನುಭವಿಸಬಹುದು. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ?