#SkinCare: ಹೆಲ್ತಿ ಗ್ಲೋಯಿಂಗ್‌ ಚರ್ಮಕ್ಕೆ ಕಾಫಿ ಫೇಸ್ ಪ್ಯಾಕ್ಸ್‌!

First Published Jul 10, 2021, 5:39 PM IST

ಕಾಫಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ ಆಂಶಗಳು ಕಾಂತಿಯುತ ಚರ್ಮ ಪಡೆಯಲು ಸಹಾಯಕಾರಿ. ಕಾಫಿಯನ್ನು ಫೇಸ್ ಪ್ಯಾಕ್, ಮಾಸ್ಕ್ ಅಥವಾ ಸ್ಕ್ರಬ್ ರೂಪದಲ್ಲಿ ಬಳಸಬಹುದು. ಚರ್ಮದ ಅಂದ ಹೆಚ್ಚಿಸುತ್ತವೆ ಕಾಫಿ ಫೇಸ್‌ ಪ್ಯಾಕ್‌ಗಳು. ಅಷ್ಟಕ್ಕೂ ಇದನ್ನು ಹೇಗೆ ಬಳಸಬಹುದು. ನಾವು ಹೇಳುತ್ತೇವೆ ಇಲ್ ಕೇಳಿ

ದಿನಕ್ಕೊಂದು ಕಪ್‌ ಕಾಫಿಯ ಸೇವನೆ ದೇಹದಲ್ಲಿರುವ ಫ್ಯಾಟ್‌ ಬರ್ನ್‌ ಮಾಡುವ ಜೊತೆಗೆ ಟೈಪ್ 2 ಡಯಾಬಿಟಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ.
undefined
ಪಾರ್ಕಿನ್ಸನ್, ಆಲ್ಜೈಮರ್, ಕ್ಯಾನ್ಸರ್ ಇನ್ನೂ ಮುಂತಾದ ಖಾಯಿಲೆಗಳಿಗೆ ದಿನಕ್ಕೆ ಒಂದು ಕಪ್ ಕಾಫಿ ಕುಡಿಯುವದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
undefined
ಇಷ್ಟೇ ಅಲ್ಲ, ಕಾಫಿಯಲ್ಲಿನ ಆ್ಯಂಟಿಆ್ಯಕ್ಸಿಡೆಂಟ್ಸ್ ಅಂಶದಿಂದಾಗಿ ಕಾಫಿ ಫೇಸ್ ಪ್ಯಾಕ್, ಮಾಸ್ಕ್ ಅಥವಾ ಸ್ಕ್ರಬ್ ರೂಪದಲ್ಲಿ ಬಳಸುವುದರಿಂದ ಚರ್ಮದ ಆರೋಗ್ಯವನ್ನು ಸಹ ಹೆಚ್ಚಿಸಬಹುದು.
undefined
ಸ್ಕೀನ್‌ ಕೇರ್‌‌ಗಾಗಿ ಕಾಫಿಬಳಸುವಾಗ, ಫ್ರೆಶ್‌ ಅಥವಾ ಬಳಸಿದ ಕಾಫಿ ಪುಡಿಯನ್ನು ಸಹ ಬಳಸಬಹುದು.
undefined
ಕಾಫಿಯನ್ನು ಫೇಸ್ ಪ್ಯಾಕ್ ರೂಪದಲ್ಲಿ ಬಳಸಿದಾಗ ಚರ್ಮವನ್ನು ಶಾಂತಗೊಳಿಸಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಕ್ಲೋರೊಜೆನಿಕ್ ಆ್ಯಸಿಡ್‌ ಮತ್ತು ಮೆಲನಾಯ್ಡಿನ್‌ ಅಂಶಗಳು ಉರಿಯೂತ ಶಮನಗೊಳಿಸಲು ಸಹಾಯ ಮಾಡುತ್ತದೆ.
undefined
ಪಿಗ್ಮೆಂಟೇಶನ್ ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಅಧ್ಯಯನದ ಪ್ರಕಾರ, ಕಾಫಿ ಕುಡಿಯುವುದರಿಂದ ಫೋಟೋ-ಏಜಿಂಗ್ ಪರಿಣಾಮಗಳು ಕಡಿಮೆಯಾಗುತ್ತವೆ.
undefined
ಅದೇ ರೀತಿ ಕಾಫಿಯನ್ನು ಹಚ್ಚಿಕೊಳ್ಳುವುದರಿಂದ ರೆಡ್‌ಸ್ಟಾಟ್‌, ಫೈನ್‌ ಲೈನ್ಸ್‌, ಮತ್ತು ಸುಕ್ಕುಗಳು ಮತ್ತು ಸನ್‌ಟ್ಯಾನ್‌ಳನ್ನು ಕಡಿಮೆ ಮಾಡಬಹುದು.
undefined
ಕಾಫಿಯಲ್ಲಿನ ಕ್ಲೋರೊಜೆನಿಕ್ ಆಮ್ಲವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಸಹ ಹೊಂದಿದೆ, ಕಾಫಿ ಪ್ಯಾಕ್‌ ಮೊಡವೆ, ಗಾಯಗಳು ಮತ್ತು ಚರ್ಮದ ಸೋಂಕುಗಳಿಗೆ ಔಷಧವಾಗಿ ಕೆಲಸ ಮಾಡುತ್ತದೆ.
undefined
ಕಾಫಿ ಫೇಸ್ ಪ್ಯಾಕ್ ಕಣ್ಣಿನ ಸುತ್ತಡಾರ್ಕ್ ಸರ್ಕಲ್‌ ಮತ್ತು ಉಬ್ಬಿದ ಕಣ್ಣುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
undefined
ಕಾಫಿ ಫೇಸ್ ಸ್ಕ್ರಬ್‌ ಚರ್ಮವನ್ನು ಎಫ್ಫೋಲಿಯೇಟ್ ಮಾಡಲು ಬೆಸ್ಟ್. ಇದು ಡೆಡ್‌ ಮಾತ್ತು ಡ್ರೈ ಸ್ಕೀನ್‌ ತೆಗೆದುಹಾಕಿ ಚರ್ಮ ಕಾಂತಿಯುಕ್ತವಾಗಿ ಕಾಣುವಂತೆ ಮಾಡುತ್ತದೆ.ಕಾಫಿಯನ್ನು ಬಾಡಿ ಸ್ಕ್ರಬ್ಆಗಿ ಸಹ ಉಪಯೋಗಿಸಬಹುದು .
undefined
ಕ್ಯಾನ್ಸರ್ ವಿರುದ್ಧ ಸಹಾಯ ಮಾಡುತ್ತದೆ: ಕಾಫಿಯಲ್ಲಿರುವ ತ್ರಿಕೋನಲೈನ್ ಬೀಜಗಳನ್ನು ಹುರಿದಾಗ ವಿಟಮಿನ್ ಬಿ 3 ಆಗುತ್ತದೆ. ಸಂಶೋಧನೆಪ್ರಕಾರ, ವಿಟಮಿನ್ ಬಿ3 ಕ್ಯಾನ್ಸರ್ ತಡೆಗಟ್ಟುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.ಮುಖ್ಯವಾಗಿ ಚರ್ಮದ ಕ್ಯಾನ್ಸರ್ ಮತ್ತು ಇತರ ಅಸಹಜ ಚರ್ಮದ ಬೆಳವಣಿಗೆಗಳನ್ನು ಕಡಿಮೆ ಮಾಡುತ್ತದೆ.
undefined
click me!