ಚಹಾದೊಂದಿಗೆ ಈ ಆಹಾರಗಳನ್ನು ತಿಂತಿದ್ದೀರಾ..? ಹಾಗಾದ್ರೆ ಇದನ್ನೊಮ್ಮೆ ಓದಿ

First Published Jan 20, 2021, 2:51 PM IST

ಚಹಾ ಎಲ್ಲರಿಗೂ ಪ್ರಿಯ. ಮಾರ್ನಿಂಗ್ ಟೀ ಮತ್ತು ಸಂಜೆ ಟೀ ಜೊತೆ ಕೆಲವು ಸ್ನ್ಯಾಕ್ಸ್ ಗಳನ್ನು ಸೇವಿಸುವುದು ತುಂಬಾ ಖುಷಿ ಕೊಡುತ್ತದೆ. ವಾಸ್ತವವಾಗಿ ಚಹಾ ಒಂದು ಟಾನಿಕ್ ನಂತೆ ಕೆಲಸ ಮಾಡುತ್ತದೆ. ಚಳಿಗಾಲದಲ್ಲಿ ಚಹಾ ಕುಡಿಯುವ ಮಜಾ ದುಪ್ಪಟ್ಟಾಗಿದೆ. ಅನೇಕರು ದಿನದಲ್ಲಿ ಹಲವಾರು ಬಾರಿ ಟೀ ಕುಡಿಯುತ್ತಾರೆ. ಆದರೆ, ಅತಿಯಾದ ಟೀ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಪರಿಗಣಿಸಲಾಗಿದೆ. ಈ ವಸ್ತುಗಳನ್ನು ಟೀ ಜೊತೆ ಬಳಸುವುದರಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಚಹಾದ ಮೋಜು, ಸ್ನ್ಯಾಕ್ಸ್ ನೊಂದಿಗೆ ದ್ವಿಗುಣಗೊಳ್ಳುತ್ತದೆ. ಹೆಚ್ಚಿನವರು ಖಂಡಿತವಾಗಿಯೂ ಚಹಾದೊಂದಿಗೆ ಏನನ್ನಾದರೂ ತಿನ್ನುತ್ತಾರೆ. ಆದರೆ ಗಂಭೀರಕಾಯಿಲೆಗಳು ಟೀ ಜೊತೆ ತಿನ್ನುವ ಆಹಾರಗಳ ಮೂಲಕ ಅಪಾಯಕ್ಕೆ ಸಿಲುಕಿಸುವ ಅನೇಕ ಸಂಗತಿಗಳಿವೆ. ಯಾವೆಲ್ಲಾ ವಸ್ತುಗಳನ್ನು ತಪ್ಪಾಗಿ ಟೀ ಜೊತೆಸೇವಿಸಬಾರದು ಎಂದು ನೋಡೋಣ.
undefined
ಕಡಲೆ ಹಿಟ್ಟಿನಿಂದ ತಯಾರಿಸಿದ ಆಹಾರಗಳನ್ನು ಟೀ ಜೊತೆ ತಿನ್ನಬೇಡಿ.ಚಹಾದೊಂದಿಗೆ ಪಕೋಡಾವನ್ನು ಹೆಚ್ಚಿನವರು ಖಂಡಿತ ಇಷ್ಟಪಡುತ್ತಾರೆ. ಟೀ ಜೊತೆ ಡಂಪ್ಲಿಂಗ್ ಮಾಡುವ ಒಂದು ವಿಭಿನ್ನ ವಿನೋದವೂ ಇದೆ, ಆದರೆ ಚಹಾದೊಂದಿಗೆ ಬೇಸನ್ ನಿಂದ ತಯಾರಿಸಿದ ಪದಾರ್ಥಗಳನ್ನು ಎಂದಿಗೂ ಸೇವಿಸಬಾರದು.
undefined
ಕಡಲೆ ಹಿಟ್ಟಿನ ಜೊತೆ ತಯಾರಿಸಿದ ಆಹಾರಗಳನ್ನು ಟೀ ಜೊತೆ ತಿನ್ನುವುದರಿಂದ ದೇಹದಲ್ಲಿರುವ ಪೋಷಕಾಂಶಗಳು ಕಡಿಮೆಯಾಗುತ್ತದೆ. ಇದರಿಂದಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು.
undefined
ನಿಂಬೆ ಹೆಚ್ಚಿರುವ ಪದಾರ್ಥಗಳನ್ನು ಟೀ ಜೊತೆ ತಿನ್ನಬೇಡಿ.ನಿಂಬೆ ಜೊತೆ ಟೀ ಸೇವಿಸಬೇಡಿ. ನಿಂಬೆಯನ್ನು ಟೀ ಜೊತೆ ಸೇವನೆ ಮಾಡುವುದರಿಂದ ಗ್ಯಾಸ್, ಮಲಬದ್ಧತೆ ಮತ್ತು ಜೀರ್ಣಕಾರಿ ತೊಂದರೆಗಳುಉಂಟಾಗಬಹುದು.
undefined
ಟೀ ಕುಡಿದ ನಂತರ ಕೋಲ್ಡ್ ಸೇವಿಸಬೇಡಿ.ಟೀ ಕುಡಿದ ನಂತರ ನೀರು ಅಥವಾ ತಂಪು ಪಾನೀಯವನ್ನು ಸೇವಿಸಬೇಡಿ. ಇದರಿಂದ ಜೀರ್ಣಾಂಗ ವ್ಯವಸ್ಥೆಯೂ ದುರ್ಬಲವಾಗುವುದು. ಆರೋಗ್ಯದ ಮೇಲೆಪರಿಣಾಮ ಬೀರುತ್ತದೆ.
undefined
ಟೀ ಜೊತೆ ಸಿಹಿ ತಿನ್ನಬೇಡಿ:ಟೀ ಜೊತೆ ಸಕ್ಕರೆ ಬಳಸಬೇಡಿ. ಹೀಗೆ ಮಾಡುವುದರಿಂದ ಮಧುಮೇಹ ಬರುವ ಸಾಧ್ಯತೆಹೆಚ್ಚುತ್ತದೆ. ಅಲ್ಲದೆ, ಹೊಟ್ಟೆಯ ಕಿರಿಕಿರಿ ಉಂಟಾಗಬಹುದು.
undefined
click me!