ಮೂತ್ರಪಿಂಡ
ಒಂದು ಅಥವಾ ಎರಡೂ ಮೂತ್ರಪಿಂಡಗಳು ಸೋಂಕಿಗೆ ಒಳಗಾದ ಸಂದರ್ಭದಲ್ಲಿ ನೀವು ಹೊಟ್ಟೆ ಬಲಭಾಗದಲ್ಲಿ ನೋವು ಅನುಭವಿಸಬಹುದು. ಹೆಚ್ಚಿನ ಸಂದರ್ಭಗಳಲ್ಲಿ ನೋವು ಅಷ್ಟೊಂದು ತೀವ್ರವಾಗಿಲ್ಲವಾದರೂ, ತೊಡಕುಗಳನ್ನು ತಪ್ಪಿಸಲು ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ. ವಾಕರಿಕೆ, ಜ್ವರ, ಅತಿಸಾರ, ಹಸಿವಿನ ಕೊರತೆ, ಮೂತ್ರದಲ್ಲಿ ರಕ್ತ, ವಾಸನೆ ಇತರ ಕೆಲವು ಲಕ್ಷಣಗಳಾಗಿವೆ.