ಹಾರ್ಮೋನ್ ಬದಲಾವಣೆ (hormonal changes)
ಯುಕೆ ವೆಸ್ಟ್ ಸಫೋಲ್ಕ್ NHS Foundation Trust ಪ್ರಕಾರ, ರಾತ್ರಿಯಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆಯು ಹಾರ್ಮೋನ್ (Harmone) ಬದಲಾವಣೆಯಿಂದ ಉಂಟಾಗಬಹುದು. ಏಕೆಂದರೆ ವಯಸ್ಸಾದಂತೆ, ಆ್ಯಂಟಿ ಮತ್ತು ಮೂತ್ರವರ್ದಕ ಹಾರ್ಮೋನ್ ದೇಹದಲ್ಲಿ ಕಡಿಮೆಯಾಗುತ್ತದೆ. ಇದು ದ್ರವವನ್ನು ಹಿಡಿದಿಟ್ಟುಕೊಳ್ಳಲು ದೇಹಕ್ಕೆ ಸಹಾಯ ಮಾಡುವ ರಾಸಾಯನಿಕವಾಗಿದೆ. ಇದರಿಂದ ನಿಮಗೆ ಆಗಾಗ ಮೂತ್ರ ಬರುವುದಿಲ್ಲ, ಅದರಲ್ಲೂ ರಾತ್ರಿ ಸಮಯದಲ್ಲಿ ಮೂತ್ರ ವಿಸರ್ಜನೆಯಾಗುತ್ತದೆ.