ನೇಂದ್ರಬಾಳೆಕಾಯಿ ಸಿಹಿ ಚಿಪ್ಸ್, ಉಪ್ಪು ಹಾಕಿ ಚಿಪ್ಸ್ ಮಾಡಬಹುದು. ಬೆಲ್ಲ ಹಾಕಿಯೂ ಚಿಪ್ಸ್ ಮಾಡಬಹುದು. ಇದು ಹಣ್ಣು ಆದಾಗ ಇದರ ಹಲ್ವಾ, ಪಾಯಸ ಬಲು ರುಚಿ. ಮಕ್ಕಳಿಗೆ ಕೊಡಲು ಹಬೆಯಲ್ಲಿ ಬೇಯಿಸಿ ಇದಕ್ಕೆ ಜೇನುತುಪ್ಪ ಹಾಕಿ ತಿನ್ನಲು ಬಲು ರುಚಿ. ಇದನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ತುಪ್ಪದಲ್ಲಿ ಫ್ರೈ ಮಾಡಿ ಸಕ್ಕರೆ ಪಾಕದಲ್ಲಿ ಅದ್ದಿ ತಿಂದರೂ ಸೂಪರೇ ಟೋಸ್ಟ್.