ನೊಣಗಳು ಟೈಫಾಯಿಡ್, ಭೇದಿ, ಕಾಲರಾ, ಕ್ಷಯ ಸೇರಿದಂತೆ ವಿವಿಧ ರೋಗಗಳಿಗೆ ಕಾರಣವಾಗುತ್ತವೆ. ನೊಣಗಳನ್ನು ಓಡಿಸಲು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಸ್ಪ್ರೇಗಳು ಲಭ್ಯವಿವೆ, ಆದರೆ ನೀವು ನೈಸರ್ಗಿಕ ವಸ್ತುಗಳಿಂದ (natural remedies)ನೊಣಗಳನ್ನು ಮನೆಯಿಂದ ಹೊರಹಾಕಲು ಬಯಸಿದರೆ, ನೊಣಗಳನ್ನು ತೊಡೆದುಹಾಕಲು ಕೆಲವು ಮನೆಮದ್ದುಗಳು ಇಲ್ಲಿವೆ.