ನೆಲಗಡಲೆ ಹೆಚ್ಚಾಗಿ ಉಪಯೋಗಿಸಿದರೆ ಹೃದಯಕ್ಕೆ ಡೇಂಜರ್
First Published | Feb 5, 2021, 4:17 PM ISTಬಡವರ ಬಾದಾಮಿ ಎಂದು ಕರೆಯಲ್ಪಡುವ ಕಡಲೆಯನ್ನು ಬೆಳಗಿನ ತಿಂಡಿಯಿಂದ ಸಿಹಿತಿಂಡಿಗಳವರೆಗೆ ಬಳಸಲಾಗುತ್ತದೆ. ಇದನ್ನು ಸದಾ ತಿನ್ನಲೂ ಅನೇಕರು ಇಷ್ಟಪಡುತ್ತಾರೆ. ಆದರೆ, ಇದು ಪ್ರೋಟೀನ್, ಎ, ಬಿ, ಸಿ, ಕ್ಯಾಲ್ಸಿಯಂ, ಕಬ್ಬಿಣ ಮತ್ತು 26 ಬಗೆಯ ಖನಿಜಗಳನ್ನು ಒಳಗೊಂಡಿರುವ ಒಂದು ಬಗೆಯ ಬೀಜ ಆಗಿದೆ. ಆದರೆ ಕಡಲೆಕಾಯಿ ಹೆಚ್ಚು ತಿನ್ನುವುದರಿಂದ ದೇಹಕ್ಕೆ ಹಾನಿಯುಂಟಾಗುತ್ತದೆ. ತೂಕ ಹೆಚ್ಚಳದಿಂದ ಹಿಡಿದು ಹೃದಯ ಸಂಬಂಧಿ ಕಾಯಿಲೆಗಳವರೆಗೆ, ಕಡಲೆಕಾಯಿಯನ್ನು ತಿನ್ನುವ ಮೂಲಕ ಸಂಭವಿಸಬಹುದಾದ 7 ಸಂಗತಿಗಳಿವೆ. ಒಂದು ದಿನದಲ್ಲಿ ಎಷ್ಟು ಕಡಲೆಕಾಯಿ ತಿನ್ನಬೇಕು ಎಂಬ ಮಾಹಿತಿ ಇಲ್ಲಿದೆ...