ಜನನಾಂಗ, ಹೆಬ್ಬೆರಳಿನ ಕೆಳ ಭಾಗದಲ್ಲಿ ಮಚ್ಚೆ ಇದ್ದರೆ ಅಂತಹವರು ಸೆಕ್ಸ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಇದೇ ರೀತಿ ಅಂಗೈಯಲ್ಲಿ ಮಚ್ಚೆ ಹೊಂದಿರುವ ಜನರು ಲೈಂಗಿಕತೆ ಆಸಕ್ತಿ ಹೊಂದಿರುತ್ತಾರೆ. ಆದರೆ, ಅವರ ಅತಿಯಾದ ಆಸೆಗಳಿಂದಾಗಿ ಅವರು ಅಪಾಯಕ್ಕೆ ಹೆಚ್ಚು ಗುರಿಯಾಗುತ್ತಾರೆ. ಬಲ ಕಣ್ಣಿನ ರೆಪ್ಪೆಯ ಮೇಲೆ ಜನ್ಮ ಗುರುತು ಹೊಂದಿರುವ ಜನರು ಸೆಕ್ಸ್‌ನೆಡೆ ಪ್ರಚೋದನೆಗೊಳಪಡುತ್ತಾರೆ. ತುಟಿಗಳಲ್ಲಿ ಮಚ್ಚೆ ಹೊಂದಿರುವ ಜನರು ಹೆಚ್ಚಿನ ಸೆಕ್ಸ್ ಡ್ರೈವ್ ಹೊಂದಿರುತ್ತಾರೆ. ಎದೆಯ ಮೇಲೆ ಮೋಲ್ ಇರುವವರು ಹದಿಹರೆಯದಲ್ಲಿ ಪ್ರೇಮ ವೈಫಲ್ಯಗಳನ್ನು ಅನುಭವಿಸುತ್ತಾರೆ. ಸ್ವಲ್ಪ ಸಮಯದವರೆಗೆ ಕಷ್ಟವಾಗುತ್ತದೆ. ಆದರೆ, ಮುಂದಿನ ದಿನಗಳಲ್ಲಿ, ಒಳ್ಳೆಯ ಸಂಗಾತಿ, ಜೀವನ ಲಭ್ಯವಿದೆ.