ತಮ್ಮ ಪ್ರಿತಿಯನ್ನು ಉಳಿಸದಕ್ಕೋಸ್ಕರ ಏನೇನೋ ಸಾಹಸ ಮಾಡೋ ಜನರನ್ನ ನಾವು ನೋಡಿದ್ದೀವಿ ಅಲ್ವಾ? ಪ್ರೀತಿಗಾಗಿ ತಮ್ಮನ್ನೆ ತಾವು ಬದಲಾಯಿಸೋದು, ಕುಡಿಯೋದು ಬಿಡೋರು, ನಾನ್ ವೆಜ್ ಬಿಡೋರು, ಗಡ್ಡ ಬೋಳಿಸೋರು, ಮಾಡರ್ನ್ ಇದ್ದೋರು ಟ್ರೆಡಿಶನಲ್ ಆಗಿ ಬದಲಾಗೋದನ್ನು ಸಹ ನಾವು ನೋಡಿದ್ದೀವಿ, ಆದ್ರೆ ಇಲ್ಲೊಬ್ಬ ಮಹಿಳೆ ಪ್ರೀತಿಗಾಗಿ ಏನ್ ಮಾಡಿದ್ರು ಗೊತ್ತಾ?