ರನ್ನಿಂಗ್ ಮಾಡೋರಾ..? ಈ ತಪ್ಪುಗಳನ್ನು ಮಾಡದಿರಿ
First Published Dec 11, 2020, 3:35 PM ISTನೀವು ಈಗಷ್ಟೇ ರನ್ನಿಂಗ್ ಆರಂಭಿಸಿದ್ದೀರಾ? ನೀವು ಮ್ಯಾರಥಾನ್ ಓಡಲು ಬಯಸುತ್ತಿರಲಿ ಅಥವಾ ತೂಕ ಇಳಿಸಿಕೊಳ್ಳಲು ಅಥವಾ ಸದೃಢರಾಗಲು ದಾರಿಗಳನ್ನು ಹುಡುಕುತ್ತಿರಲಿ, ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಆರೋಗ್ಯಕರ ಅಭ್ಯಾಸವನ್ನು ಯಾವಾಗ ಬೇಕಾದರೂ ಸೇರಿಸಬಹುದು. ತೂಕ ಇಳಿಸಿಕೊಳ್ಳಲು ನೀವು ಬಯಸಿದ್ದು, ಅದಕ್ಕಾಗಿ ನೀವು ಓಡುತ್ತಿದ್ದರೆ, ಹಾಗೆ ಮಾಡಿಯೂ ನಿಮ್ಮ ದೇಹದಲ್ಲಿ ಯಾವುದೇ ಬದಲಾವಣೆಗಳನ್ನು ನೀವು ಕಾಣದಿದ್ದರೆ, ನಿಮ್ಮ ರನ್ನಿಂಗ್ ಅಭ್ಯಾಸದಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಿದ್ದೀರಿ ಎಂದು ಅರ್ಥ.