ಲೈಂಗಿಕ ಅರೋಗ್ಯ ಉತ್ತಮವಾಗಿರಬೇಕೇ? ಈ ಟಿಪ್ಸ್ ಟ್ರೈ ಮಾಡಿ
First Published | May 16, 2021, 3:01 PM ISTಮನುಷ್ಯನ ಅತಿದೊಡ್ಡ ನಿಧಿ ಆರೋಗ್ಯ ಎಂದು ಹೇಳಲಾಗುತ್ತದೆ. ದೇಹವು ಆರೋಗ್ಯಕರವಾಗಿಲ್ಲದಿದ್ದರೆ ಜಗತ್ತಿನಲ್ಲಿ ಯಾವುದೂ ಸಂತೋಷವನ್ನು ನೀಡಲು ಸಾಧ್ಯವಿಲ್ಲ. ಪ್ರಕೃತಿಯನ್ನು ಗಮನದಲ್ಲಿಟ್ಟುಕೊಂಡು ಈ ದೇಹವನ್ನು ಆರೋಗ್ಯವಾಗಿಡಬೇಕು. ಜೀವನಶೈಲಿ, ಆಹಾರ ಮತ್ತು ಪಾನೀಯವನ್ನು ನೋಡಿಕೊಳ್ಳಬೇಕು. ಉದಾಹರಣೆಗೆ, ಪ್ರತಿದಿನ ಹಾಲು ಕುಡಿಯುತ್ತಿದ್ದರೆ, ಅದು ಕ್ಯಾಲ್ಸಿಯಂ ನೀಡುವುದಲ್ಲದೆ ಎಲುಬುಗಳನ್ನು ಬಲಪಡಿಸುತ್ತದೆ. ತುಪ್ಪದೊಂದಿಗೆ ಹಾಲು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ತಿಳಿದಿದೆಯೇ?