ಕೊರೋನಾ ಟೈಂನಲ್ಲಿ ಒಂಟಿತನ: ಲಾಕ್‌ಡೌನ್‌ನಲ್ಲಿ ಸೆಕ್ಸ್‌ ಡಾಲ್‌ಗಳಿಗೆ ಹೆಚ್ಚಿದ ಬೇಡಿಕೆ

Suvarna News   | Asianet News
Published : Aug 11, 2020, 02:53 PM ISTUpdated : Aug 11, 2020, 05:12 PM IST

ಕೊರೋನಾ ಲಾಕ್‌ಡೌನ್‌ನಿಂದಾಗಿ ಜಾಗತಿಕ ಮಟ್ಟದಲ್ಲಿ ಸೆಕ್ಟ್‌ ಡಾಲ್‌ ಮಾರಾಟ ಹೆಚ್ಚಿದ್ದು, ಜನರ ಆಸಕ್ತಿ ಯಾವುದರ ಬಗ್ಗೆ ಎಂಬುದನ್ನು ತಿಳಿಸಿಕೊಟ್ಟಿದೆ. ಸೆಕ್ಸ್‌ ಡಾಲ್ ಬೇಡಿಕೆ ಹೆಚ್ಚಿದ್ದು, ಮಾರಾಟದಲ್ಲಿ ಭಾರೀ ಏರಿಕೆ ಕಂಡು ಬಂದಿದೆ.

PREV
113
ಕೊರೋನಾ ಟೈಂನಲ್ಲಿ ಒಂಟಿತನ: ಲಾಕ್‌ಡೌನ್‌ನಲ್ಲಿ ಸೆಕ್ಸ್‌ ಡಾಲ್‌ಗಳಿಗೆ ಹೆಚ್ಚಿದ ಬೇಡಿಕೆ

ಕೊರೋನಾ ಲಾಕ್‌ಡೌನ್‌ನಿಂದಾಗಿ ಜಾಗತಿಕ ಮಟ್ಟದಲ್ಲಿ ಸೆಕ್ಟ್‌ ಟಾಯ್ಸ್ ಮಾರಾಟ ಹೆಚ್ಚಿದ್ದು, ಜನರ ಆಸ್ಕ್ತಿ ಯಾವುದರ ಬಗ್ಗೆ ಎಂಬುದನ್ನು ತಿಳಿಸಿಕೊಟ್ಟಿದೆ. ಸೆಕ್ಸ್‌ ಡಾಲ್‌ ಬೇಡಿಕೆ ಹೆಚ್ಚಿದ್ದು, ಮಾರಾಟದಲ್ಲಿ ಭಾರೀ ಏರಿಕೆ ಕಂಡು ಬಂದಿದೆ.

213

ಕೊರೋನಾ ವೈರಸ್ ಆರಂಭವಾದಾಗಿನಿಂದ ಜಗತ್ತೇ ತತ್ತರಿಸಿದೆ. ಇಂತಹದೊಂದು ರೋಗದ ಬಗ್ಗೆ ಯೋಚಿಸಿರದ ಜನರ ಜೀವನದಲ್ಲಿ ಬಹಳಷ್ಟು ಬದಲಾವಣೆಗಳಾಗಿದೆ. 

313

ಹಲವು ದೇಶಗಳು ಈಗಾಗಲೇ ಹಲವು ತಿಂಗಳ ಲಾಕ್‌ಡೌನ್ ಮುಗಿಸಿದರೂ ಅಂತಿಮ ಪರಿಹಾರ ಸಿಕ್ಕಿಲ್ಲ. ಪರಸ್ಪರ ಭೇಟಿಯಾಗದೆ, ಮಾತನಾಡದೆ, ಕೂಡಲಾಗದೆ ಜನ ಖಿನ್ನತೆಗಳೊಗಾಗಿದ್ದಾರೆ. ಆದರೆ ಕೆಲವರು ತಮ್ಮ ಒಂಟಿತನಕ್ಕೆ ಪರಿಹಾರ ಕಂಡು ಕೊಂಡಿದ್ದಾರೆ.

413

ಇತ್ತೀಚೆಗಿನ ವರದಿಗಳ ಪ್ರಕಾರ ಸೆಕ್ಸ್ ಡಾಲ್‌ಗಳ ಮಾರಾಟ ಹೆಚ್ಚಾಗಿದೆ.

513

ಸೆಕ್ಸ್‌ ಡಾಲ್‌ ಕಂನಿ ಮುಖ್ಯಸ್ಥ ಈ ಬಗ್ಗೆ ಪ್ರತಿಕ್ರಿಯಿಸಿ, ಈ ಸಮಯದಲ್ಲಿ ಜನರು ಸೆಕ್ಸ್ ಡಾಲ್‌ ಬಗ್ಗೆ ಸಿಕ್ಕಾಪಟ್ಟೆ ಆಸ್ಕ್ತಿ ಬೆಳೆಸಿಕೊಂಡಿದ್ದಾರೆ. ಕಳೆದ ಕೆಲವು ತಿಂಗಳಲ್ಲಿ ಸೆಕ್ಸ್‌ ಡಾಲ್ ಮಾರಾಟದಲ್ಲಿ ಭಾರೀ ಏರಿಕೆಯಾಗಿದೆ ಎಂದಿದ್ದಾರೆ.

613

ಜನರು ಆನ್‌ಲೈನ್ ಮೂಲಕ ಸೆಕ್ಸ್‌ ಡಾಲ್ ಆರ್ಡರ್ ಮಾಡುತ್ತಿದ್ದಾರೆ. ಜನರ ಜೊತೆ ದೈಹಿಕ ಸಂಬಂಧ ಬೆಳೆಸುವುದರ ಬದಲಾಗಿ ಡಾಲ್‌ಗಳನ್ನೇ ಜನ ಅವಲಂಬಿಸಿದ್ದಾರೆ. ಇದು ಸೇಫ್ ಅನ್ನುವುದು ಇನ್ನೊಂದು ಗುಣ ಎಂದಿದ್ದಾರೆ.

713

8 ವಾರಗಳಲ್ಲಿ ಸೆಕ್ಸ್ ಡಾಲ್ ಮಾರಾಟದಲ್ಲಿ 35% ಏರಿಕೆಯಾಗಿದೆ ಎನ್ನುತ್ಥಾರೆ ಉದ್ಯಮಿ

813

ಮಾರುಕಟ್ಟೆಯಲ್ಲಿ ಕನಿಷ್ಠ 1.5 ಲಕ್ಷದಿಂದ ಆರಂಭಿಸಿ 2 ಲಕ್ಷದೊಳಗೆ ಸೆಕ್ಸ್‌ ಡಾಲ್‌ಗಳು ಲಭಿಸುತ್ತವೆ.

913

ಮಾರ್ಚ್ ಹಾಗೂ ಎಪ್ರಿಲ್‌ನಲ್ಲಿ ಆಸ್ಟ್ರೇಲಿಯಾ ಮಾತ್ರವಲ್ಲದೆ ಅಮೆರಿಕ ಸೇರಿ ಇತರ ರಾಷ್ಟ್ರದಲ್ಲಿಯೂ ಸೆಕ್ಸ್ ಡಾಲ್ ಬೇಡಿಕೆ ಹೆಚ್ಚಿದೆ.

1013

ಕೊರೋನಾ ವೈರಸ್ ಸೋಂಕು ಹರಡುವ ಆತಂಕದ ಹಿನ್ನೆಲೆಯಲ್ಲಿ ವೇಶ್ಯಾಗೃಹಗಳಿಗೆ ಈಗ ಡಿಮಾಂಡ್ ಇಲ್ಲ. ಹೀಗಾಗಿ ಸೆಕ್ಸ್ ಆಟಿಕೆಗಳಿಗೆ ಕಳೆದ ಮೂರು ತಿಂಗಳಿನಿಂದ ಜಗತ್ತಿನ ನಾನಾ ಕಡೆ ಹೆಚ್ಚು ಬೇಡಿಕೆ ಕಂಡುಬಂದಿತ್ತು.

1113

ಹಲವು ಲಕ್ಷ ಕೋಟಿ ಡಾಲರ್ ಮೊತ್ತದ ಈ ಮಾರ್ಕೆಟ್‌ನಲ್ಲಿ ಸೆಕ್ಸ್ ರೋಬಾಟ್‌ಗಳೂ ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗ್ತವೆ. ಅಮೆರಿಕದಲ್ಲಿ ಈ ರೋಬೋಗಳ ಮಾರಾಟ ಹೆಚ್ಚು.  ಇಂಥ ಸೆಕ್ಸ್ ಡಾಲ್ ಮಾರುಕಟ್ಟೆಯಲ್ಲಿ ಮಾದಕವಾದ ಸೆಲೆಬ್ರಿಟಿಗಳಂತೆ ಕಾಣುವ ಡಾಲ್‌ಗಳಿಗೆ ಯಾವಾಗಲೂ ಹೆಚ್ಚು ಬೇಡಿಕೆ.

1213

ಭಾರತದಲ್ಲಿ ಸೆಕ್ಸ್ ಆಟಿಕೆಗಳ‌ ಮಾರುಕಟ್ಟೆ ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಇಲ್ಲೂ ಬಾಲಿವುಡ್ ಸೆಲೆಬ್ರಿಟಿಗಳಂತೆ ಕಾಣುವ ಗೊಂಬೆಗಳಿಗೆ ಡಿಮಾಂಡ್ ಇದೆ. ಆದರೆ ಇಲ್ಲೂ ಅದೇ ಸಮಸ್ಯೆ. ಕೆಲವು ಸೆಕ್ಸಿ ಸೆಲೆಬ್ರಿಟಿಗಳ ಡಾಲ್‌ಗಳಿಗೆ ಬೇಡಿಕೆಯಿದೆ. ಆದರೆ ಅವು ಲಭ್ಯವಿಲ್ಲ. ಅದೇ ಥರ ಕಾಣುವ ಗೊಂಬೆಗಳನ್ನು ಶ್ರೀಮಂತ ಕಸ್ಟಮರ್‌ಗಳು ವಿದೇಶದಿಂದ ತರಿಸಿಕೊಳ್ಳುತ್ತಾರೆ.

1313

ತನ್ನ ಮನದ ನಾಯಕಿಯ ಮೇಲೆ ಅಧಿಕಾರ ಚಲಾಯಿಸುವ ಬಯಕೆಯೂ ಇದರ ಹಿಂದೆ ಇರುತ್ತದೆ. ಗೊಂಬೆಯನ್ನು ತನ್ನ ಬಯಕೆಗೆ ತಕ್ಕಂತೆ ಮಣಿಸಬಹುದಲ್ಲಾ. ಆದರೆ ಹೆಣ್ಣು ಗೊಂಬೆಗಳಿಗೆ ಇರುವ ಬೇಡಿಕೆ ಗಂಡು ಗೊಂಬೆಗಳಿಗೆ ಇಲ್ಲ. ಪುರುಷನಂತೆ ಹೆಣ್ಣು ತನ್ನ ಕಾಮದ ಮೇಲೆ ಹೆಚ್ಚಿನ ಹೂಡಿಕೆ ಮಾಡಬಯಸುವುದಿಲ್ಲ. ಆಕೆ ಇದ್ದುದರಲ್ಲೇ ಸೃಜನಶೀಲವಾಗಿ ತೃಪ್ತಿ ಪಡೆಯಬಲ್ಲಳು. ಆದರೆ ಭಾರತದಲ್ಲಿ ಸ್ತ್ರೀಯರು ಬಳಸುವ ವೈಬ್ರೇಟರ್‌ಗಳಿಗೆ ಸಾಕಷ್ಟು ಬೇಡಿಕೆ ಇದೆ.

click me!

Recommended Stories