Published : Sep 02, 2020, 05:02 PM ISTUpdated : Sep 02, 2020, 06:09 PM IST
ನಿದ್ದೆಯಿಂದ ಎದ್ದಾಗ ಮುಖ ತೊಳೆಯೋದು ನಾವು ಮಾಡೋ ದಿನಚರಿಯಲ್ಲಿ ಸರಳವಾಗಿರುವಂತದ್ದು. ಮುಖಕ್ಕೆ ಸ್ವಲ್ಪ ನೀರು ಹಾಕೋದು ಅಂತ ನಾವ್ ಹೇಳಿದ್ರೂ, ಈ ಮುಖ ತೊಳೆಯೋ ಕೆಲ್ಸ ಅಷ್ಟು ಸಿಂಪಲ್ ಅಲ್ಲ ಅನ್ನೋದು ನಿಮಗೆ ಗೊತ್ತಾ..?
ಮುಖಕ್ಕೆ ಸ್ವಲ್ಪ ನೀರು ಹಾಕೋದು ಅಂತ ನಾವ್ ಹೇಳಿದ್ರೂ, ಈ ಮುಖ ತೊಳೆಯೋ ಕೆಲ್ಸ ಅಷ್ಟು ಸಿಂಪಲ್ ಅಲ್ಲ

26
ಬಾರ್ ಸೋಪ್ ಬಳಸಲೇಬೇಡಿ: ಖಂಡಿತವಾಗಿಯೂ ಸೋಪ್ ಬಳಸಿ ಮುಖ ತೊಳೆಯಲೇ ಬೇಡಿ. ಈ ಸಾಬೂನುಗಳು ನಮ್ಮ ದೇಹಕ್ಕಾಗಿ ಮಾಡಲ್ಪಟ್ಟಿವೆ, ಮುಖಕ್ಕಾಗಿ ಅಲ್ಲ ಅನ್ನೋದು ನೆನಪಿರಲಿ. ಇದು ತುಂಬಾ ಡಿಹೈಡ್ರೇಟಿಂಗ್. ಮುಖಕ್ಕೆ ಈ ಸಾಬೂನು ಬಳಸಿದರೆ ತ್ವಚೆ ತೇವಾಂಶ ಹೋಗಿ ಡ್ರೈ ಆಗುತ್ತದೆ.

36
ಸ್ಕ್ರಬ್ ಬಳಸಬೇಡಿ: ಮುಖವನ್ನು ಸ್ಕ್ರಬ್ ಮಾಡುವುದು ಸಾಮಾನ್ಯ ಅಭ್ಯಾಸ. ಆದರೆ ಬೇಡ. ನಿಮ್ಮ ತ್ವಚೆಗಿದು ಒಳ್ಳೆಯದಲ್ಲ. ನಿಧಾನವಾಗಿ ವೃತ್ತಾಕಾರದಲ್ಲಿ ನಿಧಾನವಾಗಿ ಉಜ್ಜುಬಹುದು.

46
ಫೇಸ್‌ವಾಶ್ ಬಳಸುವಾಗ ಎಚ್ಚರವಿರಲಿ: ಇದು ಬಹಳ ಮುಖ್ಯ. ಬಹಳಷ್ಟು ಜನ ಫೇಸ್‌ವಾಶ್ ಬಳಸುತ್ತಾರೆ. ಆದರೆ ನಿಮ್ಮ ತ್ವಚೆಗೆ ಹೊಂದಿಕೆಯಾಗುವ ಫೇಸ್‌ವಾಶ್ ಬಳಸುವುದು ಅತೀ ಅಗತ್ಯ.

56
ಮಾಯಿಶ್ಚರೈಸರ್: ಫೇಸ್‌ವಾಶ್ ಬಳಸುವಾಗ ಎಚ್ಚರ ವಹಿಸುವಂತೆ ಮಾಯಿಶ್ಚರೈಸರ್ ಬಗ್ಗೆಯೂ ಎಚ್ಚರವಿರಲಿ. ಮುಖದ ತ್ವಚೆ ಸೆನ್ಸಿಟಿವ್ ಆಗಿರುವುದರಿಂದ ಬೇಗ ಎಫೆಕ್ಟ್ ಆಗುತ್ತದೆ.

66
ಅತೀ ಬಿಸಿ ನೀರು ಬೇಡ: ಕುತ್ತಿಗೆಗಿಂತ ಮೇಲೆ ದೇಹ ತೊಳೆಯಲು ಬಿಸಿ ಬಿಸಿ ನೀರು ಬಳಸುವುದು ಒಳ್ಳೆಯದಲ್ಲ. ಕೂದಲಿಗೆ ಮತ್ತು ಮುಖಕ್ಕೆ ಎರಡಕ್ಕೂ ಉಗುರು ಬೆಚ್ಚಗಿನ ನೀರು ಬಳಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.