ಸೆಕ್ಸ್ ಡ್ರೈವ್ ಹೆಚ್ಚಿಸಲು ಅಡುಗೆ ಮನೆ ಮದ್ದಿವು...

Suvarna News   | Asianet News
Published : Aug 29, 2020, 07:38 PM ISTUpdated : Aug 29, 2020, 07:51 PM IST

ಮನು‍ಷ್ಯನ ಸಂತೋಷಕರ ಜೀವನಕ್ಕೆ ಲೈಂಗಿಕ ಆರೋಗ್ಯವೂ ಪೂರಕ. ಸಾಕಷ್ಟು ಜನರು ಇದಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳನ್ನು ಹೊಂದಿರುತ್ತಾರೆ. ಹೆಚ್ಚಿನ ಜನರು ಸೆಕ್ಸ್ ಡ್ರೈವ್ ಹೆಚ್ಚಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಾರೆ. ಆದರೆ ಹೆಚ್ಚು ಪ್ರಚೋದಿತ ಪೂರಕಗಳು ಮತ್ತು ಕೌಂಟರ್ ಔಷಧಿಗಳ ಅಡ್ಡಪರಿಣಾಮಗಳು ಬೀರುತ್ತವೆ. ಸೆಕ್ಸ್ ಡ್ರೈವ್  ಹೆಚ್ಚಿಸಿಕೊಳ್ಳಲು ಬಯಸುವವರಿಗೆ ಅಡುಗೆ ಮನೆಯಲ್ಲೇ ಇದೆ ಪರಿಹಾರ ಅಂದರೆ ನಂಬುತ್ತೀರಾ? ಹೌದು ಇಲ್ಲಿದೆ  ನೋಡಿ ಮಾಹಿತಿ.

PREV
117
ಸೆಕ್ಸ್ ಡ್ರೈವ್  ಹೆಚ್ಚಿಸಲು ಅಡುಗೆ ಮನೆ ಮದ್ದಿವು...

ಸೆಕ್ಸ್ ಡ್ರೈವ್  ಹೆಚ್ಚಿಸಲು ಮಾತ್ರೆಗಳು ಮತ್ತು ಔಷಧಿಗಳು  ಸ್ವಲ್ಪ ಸಮಯದವರೆಗೆ ಸಹಾಯವಾಗಬಹುದು ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ, ಆದರೆ ದೀರ್ಘಾವಧಿಯಲ್ಲಿ ಅವು  ಸುರಕ್ಷಿತ ಆಯ್ಕೆಗಳಲ್ಲ.ಸೈಡ್‌ ಎಫೆಕ್ಟ್‌ಗಳೇ ಹೆಚ್ಚು. 

217

ದೈಹಿಕ ಮತ್ತು ಮಾನಸಿಕ ಆರೋಗ್ಯದಂತೆ, ಆರೋಗ್ಯಕರ ಲೈಂಗಿಕ ಜೀವನವೂ  ಸಂಬಂಧಗಳಲ್ಲಿ ಹೆಚ್ಚು ಆನಂದ ಮತ್ತು ಸಾಮರಸ್ಯವನ್ನು ತರಬಹುದು, ಆದರೆ ಹೆಚ್ಚುತ್ತಿರುವ ಒತ್ತಡ ಮತ್ತು ಜೀವನಶೈಲಿ ಸೆಕ್ಸ್ ಡ್ರೈವ್ ಮೇಲೆ ಪರಿಣಾಮ ಬೀರುತ್ತಿದೆ.

317

ಕಿಚನ್‌ ಕೌಂಟರ್‌ನಲ್ಲಿಯೇ ಈ ಕುಗ್ಗುತ್ತಿರುವ ಕಾಮಾಸಕ್ತಿಗೆ ಪರಿಹಾರ ಕಂಡುಕೊಳ್ಳಬಹುದು. ಸುಲಭವಾದ ಈ ಮನೆಮದ್ದುಗಳೊಂದಿಗೆ  ಸೆಕ್ಸ್ ಡ್ರೈವ್ ಅನ್ನು ಪುನರುಜ್ಜೀವನಗೊಳಿಸಬಹುದು.

417

ಕೇಸರಿ - ಕೇಸರಿ ಅಡುಗೆಗೆ ಕೇವಲ ಸುವಾಸನೆ ಮತ್ತು ರುಚಿ ಹೆಚ್ಚಿಸುವುದಷ್ಟೇ ಅಲ್ಲ ಕಾಮಾಸಕ್ತಿಯನ್ನು ಇಪ್ರೂವ್‌ ಸಹ ಮಾಡುತ್ತದೆ. ನರಗಳನ್ನು ಸಡಿಲಗೊಳಿಸುವುದರ ಜೊತೆಗೆ ಒತ್ತಡವನ್ನು ನಿವಾರಿಸುತ್ತದೆ. 

517

ವಯಸ್ಕರಿಗೆ  ಕೇಸರಿಯನ್ನು  ಸೆಕ್ಸ್ ಡ್ರೈವ್ ಹೆಚ್ಚಿಸಲು ಬಳಸಲಾಗುತ್ತದೆ ಮತ್ತು ಇದು ವಿಶ್ವದಾದ್ಯಂತ ಅತ್ಯಂತ ಜನಪ್ರಿಯ ಕಾಮೋತ್ತೇಜಕ ಮಸಾಲೆಗಳಲ್ಲಿ ಒಂದಾಗಿದೆ. ಬೆಚ್ಚಗಿನ ಹಾಲಿನೊಂದಿಗೆ ಕೇಸರಿಯ ಕೆಲವು ಎಳೆಗಳನ್ನು ಬೆರೆಸಿ ಸೇವಿಸಿ ನೋಡಿ.

617

ಜಾಯಿಕಾಯಿ: ಮಹಿಳೆಯರಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಮತ್ತೊಂದು ಜನಪ್ರಿಯ  ಮಸಾಲೆ ಜಾಯಿಕಾಯಿ. ಪ್ರಾಚೀನಕಾಲದಿಂದಲೂ , ಈ ಮಸಾಲೆ ಪದಾರ್ಥವನ್ನು  ಸೆಕ್ಸ್ ಡ್ರೈವ್ ಅನ್ನು ಹೆಚ್ಚಿಸಲು ಮತ್ತು  ಅರ್ಲಿ ಮೆನೋಪಾಸ್‌ ಅನ್ನು  ತಡೆಯುತ್ತದೆ.
  
717

ಪಾನೀಯ, ಹಾಲು ಅಥವಾ ಅಡುಗೆಗಳಿಗೆ   ಜಾಯಿಕಾಯಿ ಸೇರಿಸುವುದರಿಂದ ನೈಸರ್ಗಿಕವಾಗಿ ಕಾಮಾಸಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬಿಎಂಸಿ ಕಾಂಪ್ಲಿಮೆಂಟರಿ ಮತ್ತು ಆಲ್ಟರ್ನೇಟಿವ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಜಾಯಿಕಾಯಿ ಮಹಿಳೆಯರಿಗೆ ವಯಾಗ್ರ ಎಂದು ಉಲ್ಲೇಖಿಸಲಾಗಿದೆ.

817

ಮೆಂತ್ಯೆ : ತೂಕ ಇಳಿಸಿಕೊಳ್ಳಲು  ಮತ್ತು ಕೂದಲು ಉದುರುವಿಕೆಗೆ  ಮೆಂತ್ಯೆ ಕಾಳುಗಳು ಉತ್ತಮ ಎಂದು ತಿಳಿದಿದೆ. ಆದರೆ ಮೆಂತ್ಯೆ  ಬೀಜಗಳನ್ನು ಸೇವಿಸುವುದು ಅಥವಾ ಅವುಗಳನ್ನು ಆಹಾರದಲ್ಲಿ ಸೇರಿಸುವುದು ಅಥವಾ ಮೆಂತ್ಯೆಯ ಡಿಟಾಕ್ಸ್‌ ವಾಟರ್‌  ಕುಡಿಯುವುದು ಲೈಂಗಿಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತಿಳಿಸಿವೆ ಎಂದರೆ ಆಶ್ಚರ್ಯವಾಗುತ್ತದೆ. ಇದಲ್ಲದೆ, ಮೆಂತ್ಯೆ  ಎದೆ ಹಾಲಿನ ಉತ್ಪಾದನೆಗೆ ಸಹ ಸಹಾಯ ಮಾಡುತ್ತದೆ.

917

ಮೆಂತ್ಯೆ ಕಾಳುಗಳನ್ನು ರಾತ್ರಿಯಿಡೀ ನೆನೆಸಿ ಮತ್ತು ಒಂದು ಪಿಂಚ್ ಜಾಯಿಕಾಯಿಯೊಂದಿಗೆ ಕುಡಿಯುವ ಮೂಲಕ ಆರೋಗ್ಯಕರ ಡಿಟಾಕ್ಸ್ ನೀರನ್ನು ತಯಾರಿಸಬಹುದು. ಮೆಂತ್ಯೆದಲ್ಲಿ ಸಪೋನಿನ್ ಎಂಬ ಘಟಕದ ಕಾರಣ, ಕಾಮಾಸಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

1017

ಖರ್ಜೂರ :  ಡಯಟ್‌ನಲ್ಲಿ  ಖರ್ಜೂರಗಳನ್ನು ಸೇರಿಸುವುದರಿಂದ ಲೈಂಗಿಕ ಜೀವನವನ್ನು ಉತ್ತಮಗೊಳಿಸಬಹುದು. ಖರ್ಜೂರಗಳು  ದೇಹಕ್ಕೆ   ಅಗತ್ಯವಿರುವ ಶಕ್ತಿ ವರ್ಧಕವನ್ನು ನೀಡಲು ಸಹಾಯ ಮಾಡುವ ಪೋಷಕಾಂಶಗಳಿಂದ ತುಂಬಿರುತ್ತವೆ,ಜೊತೆಗೆ  ಇವು ಸೆಕ್ಸ್‌ ಡ್ರೈವ್‌ ಹೆಚ್ಚಿಸಲು ಸಹ ಸಹಾಯಮಾಡುತ್ತದೆ.   

1117

ಕೆಲವು ಒಣಗಿದ ಖರ್ಜೂರ ಮತ್ತು ಕೇಸರಿಯ ದಳಗಳ ಜೊತೆಗೆ ಒಂದು ಲೋಟ ಹಾಲನ್ನು ಕುದಿಸಿ ಕುಡಿಯುವುದು ಬೆಸ್ಟ್‌, ಎರಡೂ ಆಹಾರಗಳು ಕಾಮೋತ್ತೇಜಕವಾಗಿದ್ದು ಅದು ಲೈಂಗಿಕ ಜೀವನವನ್ನು ಪುನರುಜ್ಜೀವನಗೊಳಿಸುತ್ತದೆ.
 
1217

ಅಶ್ವಗಂಧ:  ಈ ಪ್ರಾಚೀನ ಭಾರತೀಯ ಮೂಲಿಕೆ ಪವಾಡಕ್ಕಿಂತ ಕಡಿಮೆಯಿಲ್ಲ ಮತ್ತು ಕೆಲವೇ ದಿನಗಳಲ್ಲಿ  ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುತ್ತದೆ.  ಈ ಮೂಲಿಕೆ  ಸೆಕ್ಸ್ ಡ್ರೈವ್ ಅನ್ನು ನೈಸರ್ಗಿಕವಾಗಿ ಹೆಚ್ಚಿಸುತ್ತದೆ  ಸಂಶೋಧನೆಯೊಂದರ ಪ್ರಕಾರ, ಅಶ್ವಗಂಧದ ಸೇವನೆಯು ರಕ್ತ  ಚಲನೆ ಹೆಚ್ಚಿಸುವ ಮೂಲಕ ಕಾಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಲೈಂಗಿಕ ಅಂಗಗಳನ್ನು ಉತ್ತೇಜಿಸುತ್ತದೆ.   

1317

ರಾತ್ರಿ ಮಲಗುವ ಮೊದಲು ಹಾಲಿನಲ್ಲಿ ಸ್ವಲ್ಪ ಅಶ್ವಗಂಧದ ಬೇರುಗಳನ್ನು ಸೇರಿಸಿ ಕುಡಿದರೆ ರಿಸ್ಟಲ್‌ ಗ್ಯಾರಂಟಿ. ಇದಲ್ಲದೆ, ಇದು ನಿದ್ರೆಯನ್ನು ಉತ್ತಮಗೊಳಿಸಲು ಮತ್ತು ಒತ್ತಡವನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ

1417

ಶತಾವರಿ : ಕಡಿಮೆ ಕಾಮಾಸಕ್ತಿಯನ್ನು ಹೆಚ್ಚಿಸುವ ನೈಸರ್ಗಿಕ ಗುಣವನ್ನು ಆಸ್ಫರಗಸ್ ಹೆಲ್ ಎಂದೂ ಕರೆಯಲ್ಪಡುವ ಶತಾವರಿ ಹೊಂದಿದೆ. ಇದು ಸ್ವಾಭಾವಿಕವಾಗಿ ಸೆಕ್ಸ್ ಡ್ರೈವ್  ಹೆಚ್ಚಿಸಲು ಸಹಾಯ ಮಾಡುತ್ತದೆ ಹಾಗೂ  ಕಾಮಾಸಕ್ತಿಯನ್ನು ಸುಧಾರಿಸಲು ಹೆಲ್ಪ್‌ ಆಗುತ್ತದೆ ಹಾಗೂ ದುರ್ಬಲತೆ ಗುಣಪಡಿಸಲು ಮತ್ತು ಪುರುಷರು ಮತ್ತು ಮಹಿಳೆಯರಲ್ಲಿ ಸಂತಾನೋತ್ಪತ್ತಿ ಆರೋಗ್ಯವನ್ನು ಪುನರುಜ್ಜೀವನಗೊಳಿಸಲು ಸಹ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

1517

ಒಣಗಿದ ಶತಾವರಿ ಬೇರುಗಳನ್ನು ಒಂದು ಲೋಟ ಹಾಲಿನೊಂದಿಗೆ ಕುದಿಸಿ ಮತ್ತು ಮಲಗುವ ವೇಳೆಗೆ ಕುಡಿಯುವ  ಈ ಆಯುರ್ವೇದ ಪರಿಹಾರವನ್ನು ಮನೆಯಲ್ಲಿಯೇ ಮಾಡಬಹುದು.

1617

ಬಾದಾಮಿ: ಬ್ರೈನ್‌ ಬೂಸ್ಟರ್ ಬಾದಾಮಿ ಸಹ ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ಹಾಲಿನೊಂದಿಗೆ ಬೆರೆಸಿ ಅಥವಾ ಹಾಗೇ ತಿನ್ನಿರಿ ಅಥವಾ ಜೇನುತುಪ್ಪ ಮತ್ತು ಜಾಯಿಕಾಯಿ ಜೊತೆ ಪೇಸ್ಟ್ ಮಾಡಿಯೂ  ಸೇವಿಸಬಹುದು.

1717

ಬಾದಾಮಿ  ಲೈಂಗಿಕ ಚೈತನ್ಯವನ್ನು ಸುಧಾರಿಸುವಲ್ಲಿ ಅದ್ಭುತವಾಗಿ ಕೆಲಸ ಮಾಡುತ್ತದೆ. ಒಟ್ಟಾರೆ ಶಕ್ತಿ ಮತ್ತು ಸಹಿಷ್ಣುತೆಯನ್ನು ಬೆಳೆಸಲು ಸಹ ಬಾದಾಮಿ ಬೆಸ್ಟ್.

click me!

Recommended Stories