ಬೆಳಗ್ಗೆ ಮೆಂತೆ ಚಹಾ ಸೇವಿಸಿ, ಆರೋಗ್ಯದಲ್ಲಿ ಮಾಡುತ್ತೆ ಕಮಾಲ್!

Suvarna News   | Asianet News
Published : Jul 15, 2021, 05:21 PM IST

ಇತ್ತಿಚಿಗೆ ಹೆಚ್ಚು ಜನರನ್ನು ಕಾಡುವ ಸಮಸ್ಯೆ ಎಂದರೆ ತೂಕ ಹೆಚ್ಚಳ. ಇದನ್ನು ನಿವಾರಿಸಲು ಮಾಡದ ಕಸರತ್ತುಗಳೇ ಇಲ್ಲ ಅಲ್ವಾ? ನೀವೂ ತೂಕ ಹೆಚ್ಚಳದಿಂದ ಬಳಲುತ್ತಿದ್ದರೆ, ಆಗ ಬೆಳಗಿನ ಹಾಲು ಬೆರೆಸಿದ ಚಹಾದ ಬದಲು ಮೆಂತ್ಯ ಚಹಾ (ಮೆಂತೆ ಟೀ) ಸೇವಿಸಬೇಕು. ಇದು ತೂಕ ಇಳಿಕೆಯ ಜೊತೆಗೆ ಅನೇಕ ಸಮಸ್ಯೆಗಳನ್ನು ತೆಗೆದುಹಾಕುತ್ತದೆ.

PREV
110
ಬೆಳಗ್ಗೆ ಮೆಂತೆ ಚಹಾ ಸೇವಿಸಿ, ಆರೋಗ್ಯದಲ್ಲಿ ಮಾಡುತ್ತೆ ಕಮಾಲ್!

ಜನರು ಸಾಮಾನ್ಯವಾಗಿ ತೂಕ ಕಳೆದುಕೊಳ್ಳಲು ಆಹಾರ ಪಥ್ಯ ಮತ್ತು ವರ್ಕ್ ಔಟ್ ಮಾಡುತ್ತಾರೆ. ಆದರೆ ತೂಕ ಇಳಿಸಿಕೊಳ್ಳಲು ಇತರೆ ಮಾರ್ಗಗಳಿವೆ. ಹೌದು, ಕೊರೋನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಮನೆಯಲ್ಲಿ ಕುಳಿತುಕೊಂಡವರು ತೂಕ ಹೆಚ್ಚಳದಿಂದ ಬಳಲುತ್ತಿದ್ದಾರೆ ಮತ್ತು ಜಾಗಿಂಗ್, ತಾಲೀಮು ಅಥವಾ ಜಿಮ್‌ಗೆ ಹೋಗಲು ಸಾಧ್ಯವಾಗದ ಕಾರಣ ಮನೆಯಲ್ಲಿ ಆಹಾರ ಪಥ್ಯ ಮಾಡುವ ಕೆಲಸ ಮಾಡುತ್ತಿದ್ದಾರೆ. 

210

ತೂಕ ಇಳಿಸಿಕೊಳ್ಳಲು ಬಳಸಬಹುದಾದ ಆರೋಗ್ಯಕರ ಮತ್ತು ಸದೃಢವಾಗಿರಲು ಅನೇಕ ಮಾರ್ಗಗಳಿವೆ. ಇಲ್ಲಿ ಕೆಲವು ರೀತಿಯ ಪರಿಹಾರವನ್ನು ಹೇಳುತ್ತೇವೆ, ಅದು ಕಷ್ಟಪಟ್ಟು ಕೆಲಸ ಮಾಡದೇ ತೂಕವನ್ನು ಕಳೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಅದಕ್ಕಾಗಿ ನೀವು ಮಾಡಬೇಕಾದ್ದು ಮೆಂತೆ ಚಹಾ ಸೇವನೆ. 

310

ಹೌದು ವಾಸ್ತವವಾಗಿ, ಮೆಂತ್ಯೆಯು ತೂಕ ಇಳಿಕೆ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಬಳಸಬಹುದಾದ ಮಸಾಲೆ. ಈ ಮೆಂತ್ಯ ಟೀಯನ್ನು ಪ್ರತಿದಿನ ಕುಡಿದರೆ ಕೆಲವೇ ದಿನಗಳಲ್ಲಿ ವ್ಯತ್ಯಾಸ ಕಾಣಬಹುದು.

410

ಮೆಂತ್ಯ ಏಕೆ ಪ್ರಯೋಜನಕಾರಿ
ಮೆಂತೆಯಲ್ಲಿ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳುವ ಸಾಮರ್ಥ್ಯವಿರುವ ವಿವಿಧ ಪೋಷಕಾಂಶಗಳಿವೆ. ಇದರಿಂದ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾಗದಂತೆ ತಡೆಯುತ್ತದೆ.  

510

ನಿಯಮಿತ ಚಹಾ ಅಥವಾ ಕಾಫಿಗೆ ಬದಲಾಗಿ ಮೆಂತ್ಯದ ಚಹಾವನ್ನು ಕುಡಿದಾಗ, ಇದು ಬೊಜ್ಜು ಮತ್ತು ಮಧುಮೇಹದಂತಹ ಆರೋಗ್ಯಕರ ಸಮಸ್ಯೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮೆಂತ್ಯೆ ಬೀಜಗಳು ನೈಸರ್ಗಿಕ ಆಂಟಾಸಿಡ್ ಗುಣಗಳನ್ನು ಹೊಂದಿವೆ, ಇದು ಚಯಾಪಚಯ ವನ್ನು ಹೆಚ್ಚಿಸಲು ಸಹಾಯ ಮಾಡುವುದು.

610

ಮೆಂತ್ಯ ಚಹಾದ ಪ್ರಯೋಜನಗಳು
ಮೆಂತ್ಯ ಚಹಾ ಚಯಾಪಚಯ ದರ ಹೆಚ್ಚಿಸುವ ಜೊತೆಗೆ ತೂಕ ಇಳಿಸಲು ನೆರವಾಗುತ್ತದೆ. 
-ಮೆಂತ್ಯೆ ಟೀ ಕುಡಿಯುವುದರಿಂದ ಎದೆಯುರಿ, ಅಸಿಡಿಟಿ ಮತ್ತು ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
 
710

-ಮೆಂತ್ಯೆಯು ಆಂಟಾಸಿಡ್‌ಗಳನ್ನು ಹೊಂದಿದ್ದು, ಇದು ದೇಹದಲ್ಲಿ ಆಮ್ಲ ಪ್ರತಿಫಲನದಂತೆ ಕಾರ್ಯನಿರ್ವಹಿಸುತ್ತದೆ.
-ಹೊಟ್ಟೆಯ ಹುಣ್ಣುಗಳನ್ನು ಸಹ ನಿವಾರಿಸುತ್ತದೆ.

810

- ಇದರಲ್ಲಿ ಫೈಬರ್ ಸಮೃದ್ಧವಾಗಿದ್ದು, ಮಲಬದ್ಧತೆಯನ್ನು ನಿವಾರಿಸುತ್ತದೆ.
-ಮೆಂತ್ಯೆ ಟೀ ಕುಡಿಯುವುದರಿಂದ ಅಪೆಂಡಿಸೈಟಿಸ್ ಸಮಸ್ಯೆ ದೂರವಿಡಬಹುದು.

910

ಮೆಂತ್ಯದ ಚಹಾ ಮಾಡೋದು ಹೇಗೆ?
ಮೆಂತೆ ಕಾಳುಗಳನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿ. ಟೀ ಕುಡಿಯಲೇಬೇಕು ಎಂದು ಎನಿಸಿದಾಗ ಗ್ಯಾಸ್ ಮೇಲೆ ಒಂದು ಕಪ್ ನೀರು ಸುರಿದು, ಬಿಸಿಯಾದಾಗ ಒಂದು ಟೀ ಚಮಚ ಮೆಂತ್ಯಪುಡಿ ಹಾಕಿ. 

1010

ನೀರು ಕುದಿಯುವಾಗ ಅದನ್ನು ಗ್ಯಾಸ್ ಆಫ್ ಮಾಡಿ ಮತ್ತು ಅದನ್ನು ಕಪ್‌ ಗೆ ಸೋಸಿ. ಇದಕ್ಕೆ ಜೇನುತುಪ್ಪ ಅಥವಾ ನಿಂಬೆ ಹಣ್ಣನ್ನು ಸೇರಿಸಿ. ತುಳಸಿ ಎಲೆಗಳಿಂದ ಕೂಡ ನೀವು ಅದನ್ನು ಕುದಿಸಿ ಕುಡಿಯಬಹುದು

click me!

Recommended Stories