ಹಾಸಿಗೆ ಬಳಿ ಈರುಳ್ಳಿ ಇಟ್ಟು ಮಲಗಿ, ನಂತರ ಏನಾಗುತ್ತದೆ ನೀವೇ ನೋಡಿ!

Suvarna News   | Asianet News
Published : Mar 02, 2021, 10:43 AM IST

ಪ್ರಾಚೀನ ಕಾಲದಿಂದಲೂ ಈರುಳ್ಳಿಯನ್ನು ಆಹಾರವಾಗಿ ಮತ್ತು ಔಷಧಿಯಾಗಿ ಬಳಸಲಾಗುತ್ತಿತ್ತು. ವೈದ್ಯಕೀಯ ವಿಜ್ಞಾನ ಯುಗದಲ್ಲಿ ಈರುಳ್ಳಿಯು ಈಗ ಅಷ್ಟೇನೂ ಮಹತ್ವಪೂರ್ಣವಲ್ಲ, ಆದರೆ ವಿಜ್ಞಾನವು ಅದರ ಪ್ರಯೋಜನಗಳನ್ನು ಒಪ್ಪಿಕೊಳ್ಳುತ್ತದೆ. ರಾತ್ರಿ ಮಲಗುವಾಗ ಈರುಳ್ಳಿಯನ್ನು ಹಾಸಿಗೆ ಬಳಿ ಇಟ್ಟು ಮಲಗಿದರೆ ಹಲವು ಲಾಭಗಳಿವೆ. ಅವುಗಳ ಬಗ್ಗೆ ತಿಳಿದರೆ ಅಚ್ಚರಿಯಾಗುವುದು ಖಂಡಿತಾ. ಅವುಗಳ ಬಗ್ಗೆ ತಿಳಿಯೋಣ... 

PREV
19
ಹಾಸಿಗೆ ಬಳಿ ಈರುಳ್ಳಿ ಇಟ್ಟು ಮಲಗಿ, ನಂತರ ಏನಾಗುತ್ತದೆ ನೀವೇ ನೋಡಿ!

ಪ್ರಯೋಜನಗಳು
ಈರುಳ್ಳಿಯನ್ನು ನಾಲ್ಕು ಭಾಗ ಮಾಡಿ ಹಾಸಿಗೆ ಬಳಿ ಇಟ್ಟು ಮಲಗಿದರೆ ಶೀತ, ದಮ್ಮು ಸಮಸ್ಯೆ ನಿವಾರಣೆಯಾಗುತ್ತದೆ.

29

ಈರುಳ್ಳಿಯನ್ನು ಕತ್ತರಿಸಿ, ಅದನ್ನು ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮಕ್ಕೆ ತುಂಬಾ ಲಾಭವಾಗುತ್ತದೆ.

39

ವಾಸ್ತವವಾಗಿ ಈರುಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಇದು ಬ್ಯಾಕ್ಟೀರಿಯಾದ ಸೋಂಕನ್ನು ನಿವಾರಿಸುತ್ತದೆ.

49

 ಅಡುಗೆ ಸೋಡಾ ಮತ್ತು ನೀರನ್ನು ಈರುಳ್ಳಿ ರಸದಲ್ಲಿ ಬೆರೆಸಿ ಸ್ಪ್ರೇ ಮಾಡಿದರೆ ಬ್ಯಾಕ್ಟೀರಿಯಾ ಸೋಂಕು ಉಂಟಾಗುವ ಅಪಾಯವನ್ನು ಸಹ ನಿವಾರಿಸುತ್ತದೆ.

59

ಇದರ ಜೊತೆಗೆ ಈರುಳ್ಳಿ ಪಾದಗಳನ್ನು ಡಿಟಾಕ್ಸ್ ಮಾಡಲು ತುಂಬಾ ಪ್ರಯೋಜನಕಾರಿ. ಇದಕ್ಕೆ ಈರುಳ್ಳಿಯನ್ನು ತುಂಡುಗಳಾಗಿ ಕತ್ತರಿಸಿ, ಪಾದಗಳ ಅಂಗಾಲಿನ ಮೇಲೆ ಹಾಕಿ ಸಾಕ್ಸ್ ಧರಿಸಿ. ಕಾಲುಗಳನ್ನು ಒಂದು ರಾತ್ರಿ ಹೀಗೆ ಇಡಿ. ಇದರಿಂದ ಪಾದದ ಡಿಟಾಕ್ಸ್ ಮತ್ತು ಕಾಲುಗಳಲ್ಲಿ ರಕ್ತ ಪರಿಚಲನೆಯೂ ಆಗುತ್ತದೆ. 

69

ಈರುಳ್ಳಿ ರಸದಲ್ಲಿ ಗಂಧಕ ಇದೆ. ಆದ್ದರಿಂದ ಈರುಳ್ಳಿ ರಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ದಟ್ಟವಾಗಿ ಕಪ್ಪಾಗಿಯೂ ಆಗುತ್ತದೆ. 

79

ಹಿಂದಿನ ಕಾಲದಲ್ಲಿಯೂ ಜನರು ಈ ವಿಧಾನವನ್ನು ಬಳಸಿ ಸೋಂಕನ್ನು ತಡೆಗಟ್ಟಲು ಬಳಸುತ್ತಿದ್ದರು. ಈರುಳ್ಳಿಯನ್ನು ಹಾಸಿಗೆ ಬಳಿ ಇಡುವುದರಿಂದ ಒಳ್ಳೆ ನಿದ್ದೆಯೂ ಬರುತ್ತದೆ. 

89

ಈರುಳ್ಳಿ ಸಹಾಯದಿಂದ ಬಟ್ಟೆಗಳ ಮೇಲಿನ ಗಟ್ಟಿಯಾದ ಕಲೆಗಳನ್ನು ಸಹ ಸ್ವಚ್ಛಗೊಳಿಸಬಹುದು. ಮನೆಯ ಕಿಟಕಿ ಮತ್ತು ಬಾಗಿಲುಗಳನ್ನು ಸ್ವಚ್ಛಗೊಳಿಸಲು ಇದನ್ನು ಉಪಯೋಗಿಸಬಹುದು. 

99

ಇದರಿಂದ ಸೊಳ್ಳೆ, ಕ್ರಿಮಿಕೀಟಗಳು ದೂರವಾಗುತ್ತದೆ. ಹೌದು ಈರುಳ್ಳಿ ಕತ್ತರಿಸಿ ಬೆಡ್ ಬಳಿ ಇಟ್ಟರೆ, ಅದರ ವಾಸನೆಯಿಂದ ಸೊಳ್ಳೆ ಅಥವಾ ಇತರ ಕೀಟಗಳು ಹತ್ತಿರವೇ ಬರುವುದಿಲ್ಲ. 

click me!

Recommended Stories