ಸಂಧಿವಾತ-ಮೊಣಕಾಲು ನೋವು: ಅಡುಗೆಯಲ್ಲಿ ಸೇರಲಿ ಚಿಟಿಕೆ ಅರಶಿನ..!

Suvarna News   | Asianet News
Published : Sep 16, 2020, 06:33 PM ISTUpdated : Sep 16, 2020, 07:08 PM IST

ಅರಶಿನದಲ್ಲಿ ರೋಗ ನಿರೋಧಕ ಶಕ್ತಿ ಇರೋದು ಎಲ್ಲರಿಗೂ ಗೊತ್ತು. ಮಧ್ಯ ವಯಸ್ಸಿನ ನಂತರ ಕಾಣಿಸಿಕೊಳ್ಳೋ ಸಂಧಿವಾತ, ಮೊಣಕಾಲಿನ ನೋವನ್ನು ಕೂಡಾ ಅರಶಿನ ಶಮನ ಮಾಡಬಲ್ಲದು. ದಿನಾ ಅಡುಗೆಯಲ್ಲಿ ಚಿಟಿಕೆ ಅರಶಿನ ಬೆರೆಸೋದು ಎಷ್ಟು ಆರೋಗ್ಯಕರ ಗೊತ್ತಾ..? ಇಲ್ಲಿ ನೋಡಿ

PREV
110
ಸಂಧಿವಾತ-ಮೊಣಕಾಲು ನೋವು: ಅಡುಗೆಯಲ್ಲಿ ಸೇರಲಿ ಚಿಟಿಕೆ ಅರಶಿನ..!

ಭಾರತೀಯ ಅಡುಗೆ ಮನೆಯ ರ್ಯಾಕ್‌ಗಳಲ್ಲಿರುವ ಅಧ್ಬುತ ಮಸಾಲ ಅರಶಿನ. ಆಹಾರಕ್ಕೆ ನೈಸರ್ಗಿಕ ಬಣ್ಣ ನೀಡುವಲ್ಲಿಂದ, ರುಚಿ, ಆರೋಗ್ಯ, ರೋಗ ನಿರೋಧಕ ಅಂಶ ಹೀಗೆ ಅರಶಿನದ ಗುಣಗಳು ಹೆಚ್ಚುತ್ತಲೇ ಹೋಗುತ್ತದೆ.

210

ವಿಟಮಿನ್ ಸಿ, ಆಂಟಿ ಆಕ್ಸೈಡ್ಸ್, ಕಬ್ಬಿಣಾಂಶ, ಮಿನರಲ್ಸ್ ನಮ್ಮ ದೇಹಕ್ಕೆ ಆಪ್ತ.

310

ಇದು ರೋಗ ನಿರೋಧಕ ಶಕ್ತಿ, ಮೆಟಬಾಲಿಸಂ ಹೆಚ್ಚಿಸಿ, ಫ್ಯಾಟ್ ಕರಗಿಸುವ ಕೆಲಸವನ್ನೂ ಮಾಡುತ್ತದೆ.

410

510

ಆಸ್ಟ್ರೇಲಿಯಾದ ಟಸ್ಮಾನಿಯಾ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನ ಅರಶಿನ ಮೊಣಕಾಲಿನ ನೋವಿಗೂ ಪರಿಹಾರವಾಗಬಲ್ಲದು ಎಂಬುದನ್ನು ತಿಳಿಸಿದೆ.

610

12 ವಾರ 70 ಸದಸ್ಯರು ಇದ್ದ ಅಧ್ಯಯನದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.

710

ನಿಯಮಿತವಾಗಿ ಆಹಾರದಲ್ಲಿ ಅರಶಿನ ಸೇರಿಸಿದ್ದವರಲ್ಲಿ ಮೊಣಕಾಲು ನೋವು ಕಡಿಮೆ ಇರುವುದು ಅಧ್ಯಯನದಲ್ಲಿ ತಿಳಿದಿದೆ.

810

ಅರಶಿನದಲ್ಲಿ ಹೇರಳವಾಗಿರುವ ಕುರ್ಕುಮಿನ್ ಎಂಬ ಅಂಶ ಸಂಧಿ ನೋವುಗಳನ್ನು ಕಡಿಮೆ ಮಾಡುತ್ತದೆ.

910

ಸಂಧಿಗಳಲ್ಲಿ ಸ್ಟಿಫ್‌ನೆಸ್ ಕಡಿಮೆ ಮಾಡಿ ಆರಾಮವಾಗಿ ಮಡಚಲು ಸಾಧ್ಯವಾಗುತ್ತದೆ.

1010

ಟ್ಯಾಬ್ಲೆಟ್ ರೂಪದಲ್ಲಿ ಬಳಸೋ ಬದಲು ನಿತ್ಯ ಅಡುಗೆಯಲ್ಲಿ ಸ್ವಲ್ಪ ಸೇರಿಸಿಕೊಳ್ಳೋದು ಒಳ್ಳೆಯ ಐಡಿಯಾ.

click me!

Recommended Stories