ಫುಡ್ ಪಾಯಿಸನ್ ಸಾಮಾನ್ಯವಾಗಿ ಹಾಳಾಗುವ ಅಥವಾ ಹಾನಿಯಾದ ಆಹಾರ ತಿನ್ನುವುದರಿಂದ ಮತ್ತು ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಕೀಟಗಳಿಗೆ ಒಡ್ಡಿಕೊಳ್ಳುವಿಕೆಯಿಂದ ಉಂಟಾಗುತ್ತದೆ. ಫುಡ್ ಪಾಯಿಸನ್ ಉಂಟಾಗುವಾಗ ಹೊಟ್ಟೆ ನೋವು, ಅತಿಸಾರ, ವಾಂತಿ, ಸೌಮ್ಯ ಜ್ವರ, ನಿಶ್ಯಕ್ತಿ, ತಲೆಸುತ್ತುವಿಕೆ ಇತ್ಯಾದಿ ಲಕ್ಷಣಗಳು ಕಂಡು ಬರುತ್ತವೆ. ಬೇಸಿಗೆಯಲ್ಲಿ ಈ ಸಮಸ್ಯೆಯಿಂದ ದೂರವಿರಲು ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.