ಈ ದೇಶದ ಕಾಫೀ ಶಾಪ್‌ನಲ್ಲೂ ಸಿಗುತ್ತೆ ಗಾಂಜಾ..! ಡ್ರಗ್ಸ್‌ ಇಲ್ಲಿ ಕಾನೂನುಬದ್ಧ

Suvarna News   | Asianet News
Published : Sep 09, 2020, 12:00 PM ISTUpdated : Sep 09, 2020, 12:13 PM IST

ಭಾರತ ಚಿತ್ರರಂಗದಲ್ಲಿ ಇಷ್ಟೊಂದು ಗದ್ದಲ ಸೃಷ್ಟಿಸಿರೋ ಡ್ರಗ್ಸ್ ಹಲವು ದೇಶಗಳಲ್ಲಿ ಕಾನೂನಾತ್ಮವಾಗಿದೆ ಎಂಬುದು ನಿಮಗೆ ಗೊತ್ತಾ..? ಜ್ಯೂಸ್, ಚಾಕಲೇಟ್ ಕೊಂಡು ತಂದಂತೆ ಈ ದೇಶಗಳಲ್ಲಿ ಡ್ರಗ್ಸ್ ಕೂಡಾ ಕೊಂಡುಕೊಳ್ಳಬಹುದು. ಆಶ್ಚರ್ಯ ಆಗ್ತಿದ್ಯಾ..? ಆದ್ರೆ ಹಲವು ರಾಷ್ಟ್ರಗಳಲ್ಲಿ ಡ್ರಗ್ಸ್ ಕಾಮನ್ ಮತ್ತು ಲೀಗಲೈಸ್ಡ್...!

PREV
116
ಈ ದೇಶದ ಕಾಫೀ ಶಾಪ್‌ನಲ್ಲೂ ಸಿಗುತ್ತೆ ಗಾಂಜಾ..! ಡ್ರಗ್ಸ್‌ ಇಲ್ಲಿ ಕಾನೂನುಬದ್ಧ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ನಂತರ ಸುದ್ದಿಯಾಗಿರೋ ಡ್ರಗ್ಸ್ ಮಾಫಿಯಾ ಸ್ಯಾಂಡಲ್‌ವುಡ್‌ನಲ್ಲೂ ಭಾರೀ ಚರ್ಚೆಯಾಗುತ್ತಿದೆ. ಟಾಪ್ ನಟ ನಟಿಯರ ಮೇಲೆ ಎನ್‌ಸಿಬಿ ನಿಗಾ ಇರಿಸಿದೆ.

216

ಭಾರತ ಚಿತ್ರರಂಗದಲ್ಲಿ ಇಷ್ಟೊಂದು ಗದ್ದಲ ಸೃಷ್ಟಿಸಿರೋ ಡ್ರಗ್ಸ್ ಹಲವು ದೇಶಗಳಲ್ಲಿ ಕಾನೂನಾತ್ಮವಾಗಿದೆ ಎಂಬುದು ನಿಮಗೆ ಗೊತ್ತಾ..? 

316

ಜ್ಯೂಸ್, ಚಾಕಲೇಟ್ ಕೊಂಡು ತಂದಂತೆ ಈ ದೇಶಗಳಲ್ಲಿ ಡ್ರಗ್ಸ್ ಕೂಡಾ ಕೊಂಡುಕೊಳ್ಳಬಹುದು. ಆಶ್ಚರ್ಯ ಆಗ್ತಿದ್ಯಾ..? ಆದ್ರೆ ಹಲವು ರಾಷ್ಟ್ರಗಳಲ್ಲಿ ಡ್ರಗ್ಸ್ ಕಾಮನ್ ಮತ್ತು ಲೀಗಲೈಸ್ಡ್...!

416

ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಈಗಾಗಲೇ ಡ್ರಗ್ಸ್ ಖರೀದಿ, ಮಾರಾಟ, ಸೇವನೆಗೆ ಸಂಬಂಧಿಸಿ ಎನ್‌ಸಿಬಿಯಿಂದ ಸುಮಾರು 3 ದಿನ ವಿಚಾರಣೆಗೊಳಪಟ್ಟು ಕೊನೆಗೂ ಅರೆಸ್ಟ್ ಆಗಿದ್ದಾರೆ.  ಸುಶಾಂತ್‌ಗೆ ರಿಯಾ ಡ್ರಗ್ಸ್ ಕೊಡ್ತಾ ಇದ್ದಳು ಎಂಬ ಆರೋಪದ ಹಿನ್ನೆಲೆಯಲ್ಲಿ ಎನ್‌ಸಿಬಿ ಸುಶಾಂತ್ ಪ್ರಕರಣದ ತನಿಖೆಯ ಭಾಗವಾಗಿತ್ತು.

516

ಪ್ರಕರಣದಲ್ಲಿ ಡ್ರಗ್ಸ್ ಆಂಗಲ್ ತನಿಖೆ ಮಾಡಿದ ಎನ್‌ಸಿಬಿ ರಿಯಾ ಸಹೋದರನನ್ನೂ ವಿಚಾರಣೆ ಮಾಡಿದೆ. ಇದೀಗ ರಿಯಾ ಸುಮಾರು 25 ಸೆಲೆಬ್ರಿಟಿಗಳ ಹೆಸರು ಹೇಳಿದ್ದಾರೆ ಎನ್ನಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನಷ್ಟು ಪ್ರಮುಖ ಹೆಸರುಗಳು ಕೇಳಿ ಬರುವ ಸಾಧ್ಯತೆ ಇದೆ.

616

ಭಾರತದಲ್ಲಿ ಗಾಂಜಾ ಅಕ್ರಮ. ಕೆನ್ನಾಬೀಸ್‌ನಿಂದ ಗಾಂಜಾ ಸಿಗುತ್ತದೆ. ಇದರಿಂದಲೇ ವೀಡ್, ಹಾಶಿಶ್, ಹೆಮ್‌ ಆಯಿಲ್ ಕೂಡಾ ತಯಾರಿಸಲಾಗುತ್ತದೆ. ಉಳಿದ ಡ್ರಗ್ಸ್ ಸಾಲಿಗೆ ಗಾಂಜಾ ಕೂಡಾ ಸೇರುತ್ತದೆ.

716

816

ಭಾರತದಲ್ಲಿ ಡ್ರಗ್ಸ್ ನಿಷೇಧಿಸಲಾಗಿದೆ. ಆದರೆ ಹಲವು ರಾಷ್ಟ್ರಗಳಲ್ಲಿ ಇದಕ್ಕೆ ನಿರ್ಬಂಧವೇ ಇಲ್ಲ.

916

ಭಾರತದಲ್ಲಿ ಕೆಲವು ದೇವಾಲಯಗಳಲ್ಲಿ ಗಾಂಜಾ ಪ್ರಸಾದವಾಗಿ ನೀಡಲಾಗುತ್ತದೆ.

1016

ಗಾಂಜಾದಿಂದಲೇ ತಯಾರಿಸಲಾಗೋ ಭಾಂಗ್ ಉತ್ತರ ಭಾರತದಲ್ಲಿ ಭಾರೀ ಫೇಮಸ್. ಹೋಲಿ ಸಂದರ್ಭ ಇದನ್ನು ಸೇವಿಸಲಾಗುತ್ತದೆ. ಈ ಕೆಳಗಿನ ರಾಷ್ಟ್ರಗಳಲ್ಲಿ ಗಾಂಜಾ ಕಾನೂನಾತ್ಮಕ.

1116

ಸಾಧುಗಳೂ ಭಂಗಿ ಬಳಸುತ್ತಾರೆ

ಸಾಧುಗಳೂ ಭಂಗಿ ಬಳಸುತ್ತಾರೆ

1216

ಕೆನಡಾ: ಕೆನಡಾದಲ್ಲಿ ಮರಿಜುವಾನಾ ಸೇವನೆಯನ್ನು ಮನರಂಜನೆ ಮತ್ತು ಪ್ರಮುಖ ಔಷಧೀಯ ಉದ್ದೇಶಗಳಿಗಾಗಿ ಕಾನೂನುಬದ್ಧಗೊಳಿಸಲಾಗಿದೆ. ಜೂನ್‌ನಿಂದ ಕೆನಡಾದಲ್ಲಿ ಮರಿಜುವಾನಾ ಮಾರಾಟದಲ್ಲಿ ಭಾರೀ ಏರಿಕೆಯಾಗಿದೆ.152.1 ಮಿಲಿಯನ್ ಡಾಲರ್‌ ಮೊತ್ತದ ಡ್ರಗ್ಸ್ ಮಾರಾಟವಾಗಿದೆ. ಗಾಂಜಾ ಬೆಳೆಯುವುದು, ಸಂಗ್ರಹಿಸುವುದು, ಸೇವನೆ ಮಾಡುವುದನ್ನು ಕಾನೂನು ಬದ್ಧ ಗೊಳಿಸಿದ ಮೊದಲ ಜಿ7 ಹಾಗೂ ಜಿ20 ರಾಷ್ಟ್ರವಾಗಿದೆ ಕೆನಡಾ.

1316

ಜಾರ್ಜಿಯಾ: ಈ ರಾಷ್ಟ್ರದಲ್ಲಿ ಗಾಂಜಾ ಸಂಗ್ರಹಿಸುವುದು ಮತ್ತು ಸೇವಿಸುವುದು ಕಾನೂನು ಬದ್ಧ. 2018 ಜುಲೈ 30ರಂದು ಇಲ್ಲಿ ಗಾಂಜಾ ಕಾನೂನು ಬದ್ಧಗೊಳಿಸಲಾಯಿತು. ಆದರೆ ಗಾಂಜಾ ಬೆಳೆಯುವುದು ಮತ್ತು ಮಾರಾಟ ಮಾಡುವುದನ್ನು ಇಲ್ಲಿ ನಿಷೇಧಿಸಲಾಗಿದೆ.

1416

ದಕ್ಷಿಣ ಆಫ್ರಿಕಾ: ದಕ್ಷಿಣ ಆಫ್ರಿಕಾದಲ್ಲಿ ಪ್ರಾಯಪೂರ್ತಿಯಾದವರು ಸಾರ್ವಜನಿಕವಾಗಿಯೂ ಗಾಂಜಾ ಸೇವಿಸುವುದಕ್ಕೆ ನಿರ್ಬಂಧವಿದೆ. ಮನೆಯಲ್ಲದೆ, ಹೊರಭಾಗದಲ್ಲಿ ಗಾಂಜಾ ಮಾರುವುದು, ಸೇವಿಸುವುದಕ್ಕೆ ಕಾನೂನು ನಿರ್ಬಂಧವಿದೆ. ಮನರಂಜನೆಗಾಗಿ ಗಾಂಜಾ ಬಳಕೆಯನ್ನು 1922 ರಲ್ಲಿ ನಿರ್ಬಂಧಿಸಲಾಯಿತು. ಧಾರ್ಮಿಕ, ಔಷಧೀಯ ಉದ್ದೇಶಗಳಿಗಾಗಿ ಇಲ್ಲಿ ಗಾಂಜಾ ಬಳಸಬಹುದು.

1516

ಉರುಗ್ವೆ: 2013ರಲ್ಲಿ ಮನೋರಂಜನೆಗಾಗಿ ಗಾಂಜಾ ಬಳಸೋದನ್ನು ಇಲ್ಲಿ ಕಾನೂನುಬದ್ಧಗೊಳಿಸಲಾಯಿತು. ಆಧುನಿಕ ಯುಗದಲ್ಲಿ ಗಾಂಜಾ ಕಾನೂನುಬದ್ಧಗೊಳಿಸಿದ ಮೊದಲ ರಾಷ್ಟ್ರವಾಗಿದೆ ಇದು. ನಂತರ 6 ಗಿಡ ನೆಡುವುದನ್ನು ಕಾನೂನು ಬದ್ಧ ಮಾಡಲಾಯ್ತು. ರಾಜ್ಯ-ನಿಯಂತ್ರಿತ ಗಾಂಜಾ ಔಷಧಾಲಯ ಆಡಳಿತ ಸಂಸ್ಥೆ ಮತ್ತು ಗಾಂಜಾ ನಿಯಂತ್ರಕ ಮಂಡಳಿಯನ್ನೂ ಇಲ್ಲಿ ರಚಿಸಲಾಗಿದೆ.

1616

ನೆದರ್‌ಲೆಂಡ್‌ನಂತಹ ರಾಷ್ಟ್ರಗಳಲ್ಲಿ ಕೆನ್ನಾಬೀಸ್ ಮಾರಾಟ ಪರವಾನಗಿ ಪಡೆದ ಕಾಫಿಶಾಪ್‌ಗಳಿಗೆ ಮಾತ್ರ ಸೀಮಿತವಾಗಿದೆ. ಅರ್ಜೆಂಟಿನಾ, ಆಸ್ಟ್ರೇಲಿಯಾ, ಬಾರ್ಬಡೋಸ್, ಬ್ರೆಜಿಲ್, ಚಿಲೆ, ಕೊಲಂಬಿಯಾ, ಕ್ರೋಟಿಯಾ, ಸಿಪ್ರಸ್, ಡೆನ್ಮಾರ್ಕ್‌, ಫಿನ್‌ಲೆಂಡ್‌ಗಳಲ್ಲಿ ಮರಿಜವಾವನ್ನು ಔಷಧೀಯ ಅಗತ್ಯಕ್ಕೆ ಬಳಸುವುದನ್ನು ಕಾನೂನುಬದ್ಧಗೊಳಿಸಲಾಗಿದೆ.

click me!

Recommended Stories