ನಟ್ಸ್ ಗಳು (nuts)
ಬಾದಾಮಿ, ವಾಲ್ ನಟ್ ಗಳು, ಗೋಡಂಬಿ, ಪಿಸ್ತಾ, ಕಡಲೆಕಾಯಿ ಮುಂತಾದ ನಟ್ಸ್ ಗಳು ಆರೋಗ್ಯಕರ ತಿಂಡಿ ಎಂಬುದರಲ್ಲಿ ಸಂದೇಹವಿಲ್ಲ, ಆದರೆ ತೂಕವನ್ನು ಕಳೆದುಕೊಳ್ಳುವ ವಿಷಯಕ್ಕೆ ಬಂದಾಗ, ನೀವು ತುಂಬಾ ವಿವೇಚನೆಯಿಂದ ಇರಬೇಕು. ನೀವು ಕ್ಯಾಲೊರಿ ಕೊರತೆಯ ಆಹಾರಕ್ರಮದಲ್ಲಿದ್ದರೆ ನಟ್ಸ್ ಗಳನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕಾಗುತ್ತದೆ. ಹೆಚ್ಚುವರಿ ನಟ್ಸ್ ಸೇವನೆಯು ಖಂಡಿತವಾಗಿಯೂ ನಿಮ್ಮ ತೂಕವನ್ನು ಹೆಚ್ಚಿಸುತ್ತದೆ.