ಶೌಚಾಲಯದಲ್ಲಿ ಫೋನ್ ನೋಡುತ್ತಾ ಹೆಚ್ಚು ಸಮಯ ಕಳೆಯುವುದರಿಂದ ಕುತ್ತಿಗೆ ನೋವು ಹೆಚ್ಚಾಗುವ ಸಾಧ್ಯತೆ ಇದೆ. ಕುತ್ತಿಗೆ, ಸೊಂಟದ ಬಳಿ ಸ್ನಾಯುಗಳು ದುರ್ಬಲಗೊಂಡು ಹೆಚ್ಚು ನೋವು ಬರುವ ಸಾಧ್ಯತೆ ಇದೆ.
ಅಷ್ಟೇ ಅಲ್ಲ.. ಹೆಚ್ಚು ಸಮಯ ಶೌಚಾಲಯದಲ್ಲಿ ಕಳೆದರೆ ಜೀರ್ಣಕ್ರಿಯೆ ಸಮಸ್ಯೆಗಳು ಕೂಡ ಬರುತ್ತವೆ. ತಜ್ಞರ ಪ್ರಕಾರ ಒಬ್ಬ ವ್ಯಕ್ತಿ ಶೌಚಾಲಯದಲ್ಲಿ 5 ರಿಂದ 10 ನಿಮಿಷಗಳ ಒಳಗೆ ಮಾತ್ರ ಕಳೆಯಬೇಕು. ಅದಕ್ಕಿಂತ ಹೆಚ್ಚು ಸಮಯ ಕಳೆಯಬಾರದು.