ದೇಸಿ ತುಪ್ಪ ಹಾಗೂ ಬತ್ತಾಸಿನ ಮಿಶ್ರಣವೂ ಅನೇಕ ಕಾಯಿಲೆಗೆ ಅಗಬಹುದು ಮದ್ದು

Suvarna News   | Asianet News
Published : Jun 04, 2021, 01:48 PM IST

ಕರೋನಾ ಕಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಜನರು ಏನೇನೋ ಮಾಡುತ್ತಿದ್ದಾರೆ. ದಿನಕ್ಕೆ ಹಲವು ಬಾರಿ ಕಷಾಯ ಕುಡಿಯುತ್ತಿರಲಿ ಅಥವಾ ಆಯುರ್ವೇದ ಅಂಗಡಿಯಿಂದ ವಿವಿಧ ರೀತಿಯ ಔಷಧಿಗಳನ್ನು ಸೇವಿಸುತ್ತಿರುತ್ತಾರೆ. ಆದರೆ ಆಯುರ್ವೇದದಲ್ಲಿ ಹಲವು ಮಾರ್ಗಗಳಿವೆ ಎಂದು ತಿಳಿದಿದೆಯೇ? ಅದು ಸರಳ ಮಾತ್ರವಲ್ಲದೆ ದೀರ್ಘಕಾಲ ಆರೋಗ್ಯವಾಗಿರಿಸಬಲ್ಲದು. ಹೌದು, ಈ ವಿಷಯವು 100% ನಿಜ. ಏಕೆಂದರೆ ಈ ಸರಳ, ಸಣ್ಣ ಸಲಹೆಗಳು ತುಂಬಾ ಸಮಯದವರೆಗೆ ಎಲ್ಲರನ್ನೂ ಆರೋಗ್ಯವಾಗಿಡಬಹುದು.   

PREV
19
ದೇಸಿ ತುಪ್ಪ ಹಾಗೂ ಬತ್ತಾಸಿನ ಮಿಶ್ರಣವೂ ಅನೇಕ ಕಾಯಿಲೆಗೆ ಅಗಬಹುದು ಮದ್ದು

ಇಂದಿಗೂ, ಹಳ್ಳಿ ಮತ್ತು ಗ್ರಾಮಾಂತರ ಪ್ರದೇಶದ ಅನೇಕ ಜನರು ಈ ಪಾಕ ವಿಧಾನವನ್ನು ಸೇವಿಸುತ್ತಾರೆ ಮತ್ತು ಇದರಿಂದ ದೀರ್ಘಕಾಲದವರೆಗೆ ಆರೋಗ್ಯವಾಗಿರಬಹುದು. ಇಲ್ಲಿ, ದೇಸಿ ತುಪ್ಪದೊಂದಿಗೆ ಬತ್ತಾಸು ಬೆರೆಸಿ ತಿನ್ನುವುದರಿಂದ ಅಂತಹ ಪ್ರಯೋಜನಗಳನ್ನು ಹೇಳುತ್ತಿದ್ದೇವೆ, 

29

ಬೊಜ್ಜು ಕಡಿಮೆಯಾಗುತ್ತದೆ
ತುಪ್ಪವನ್ನು ಬೊಜ್ಜಿಗೆ ಕಾರಣ ಎಂದು ಕೆಲವರು ಪರಿಗಣಿಸಬಹುದು, ಆದರೆ ಸತ್ಯವೆಂದರೆ ಅದನ್ನು ಬತ್ತಾಸಿನ ಮಿಶ್ರಣದಲ್ಲಿ ಸೇವಿಸಿದರೆ ಬೊಜ್ಜು ಕಡಿಮೆ ಮಾಡುತ್ತದೆ. 

39

ಹೌದು, ದೇಸಿ ತುಪ್ಪ ಮತ್ತು ಬತ್ತಾಸು ಎರಡೂ ಒಟ್ಟಾಗಿ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ತೂಕ ಕಡಿಮೆ ಮಾಡಬಲ್ಲದು.

49

ವೃದ್ಧಾಪ್ಯದವರೆಗೂ ಆರೋಗ್ಯವಾಗಿರಿಸುತ್ತದೆ
ಹೌದು, ದೇಸಿ ತುಪ್ಪದೊಂದಿಗೆ ಬೆರೆಸಿದ ಬತ್ತಾಸನ್ನು ಸೇವಿಸುವುದು ಆರೋಗ್ಯವಾಗಿರಲು ಬಹಳ ಪ್ರಯೋಜನಕಾರಿ. ಅದು ಮಕ್ಕಳಾಗಲಿ ಅಥವಾ ವಯಸ್ಸಾದವರಾಗಲಿ, ಇದು ಎಲ್ಲರಿಗೂ ತುಂಬಾ ಪ್ರಯೋಜನಕಾರಿ. 

59

ಬತ್ತಾಸು ಸೇವನೆಯಿಂದ ಎಲುಬು ಗಟ್ಟಿಯಾಗುತ್ತವೆ. ಯಾರಾದರೂ (ಮಕ್ಕಳು ಅಥವಾ ವೃದ್ಧರು) ಅದನ್ನು ತಿನ್ನಬಹುದು. ದೇಹಕೆ ಎನರ್ಜಿ ದೊರೆಯುತ್ತದೆ. 

69

ಈ ಮಿಶ್ರಣ ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು
ದೇಸಿ ತುಪ್ಪ ಆರೋಗ್ಯಕ್ಕೆ ಮಾತ್ರವಲ್ಲ, ಆಯುರ್ವೇದದಲ್ಲಿ ಔಷಧಿಯೆಂದು ಪರಿಗಣಿಸಲಾಗಿದೆ. ತುಪ್ಪವನ್ನು ಸೇವಿಸುವುದು ಆರೋಗ್ಯಕ್ಕೆ ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೂ ತುಂಬಾ ಒಳ್ಳೆಯದು. 

79

ಅಧ್ಯಯನವೊಂದರಲ್ಲಿ ತಿಳಿಸಿರುವಂತೆ ತುಪ್ಪದೊಂದಿಗೆ ಬೆರೆಸಿದ ಬತ್ತಾಸು ಮೆದುಳಿಗೆ ಹಿತವಾದ ಪರಿಣಾಮವನ್ನು ನೀಡುತ್ತದೆ, ಇದು ಕೆಲಸವನ್ನು ಸುಲಭಗೊಳಿಸುತ್ತದೆ.

89

ಜೀರ್ಣಕ್ರಿಯೆಗೆ ಬೆಸ್ಟ್
ದೇಸಿ ತುಪ್ಪ ವಾತ ಮತ್ತು ಪಿತ್ತವನ್ನು ಕಡಿಮೆ ಮಾಡುತ್ತದೆ ಮಾತ್ರವಲ್ಲ ಕಫದ ಸಮಸ್ಯೆಯನ್ನೂ ನಿವಾರಿಸುತ್ತದೆ. ಇದು ಮಾತ್ರವಲ್ಲ, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಯಕೃತ್ತನ್ನು ಆರೋಗ್ಯವಾಗಿಡಿಸುತ್ತದೆ. 

99

ದೇಸಿ ತುಪ್ಪದೊಂದಿಗೆ ಬತ್ತಾಸನ್ನು ಬೆರೆಸುವುದರಿಂದ ಕರುಳು ಶುದ್ಧವಾಗುತ್ತದೆ. ಜೀರ್ಣಕ್ರಿಯೆಯ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಅರೋಗ್ಯ ಉತ್ತಮವಾಗಿರುತ್ತದೆ. 

click me!

Recommended Stories