ನೆಲದ ಮೇಲೆ ಮಲಗೋದ್ರಿಂದ ಇವೆ ಹಲವು ಪ್ರಯೋಜನಗಳು

Suvarna News   | Asianet News
Published : Jun 04, 2021, 12:36 PM IST

ನಮ್ಮ ಪೂರ್ವಜರು ಹಿಂದೆ ನೆಲದ ಮೇಲೆ ಮಲಗುತ್ತಿದ್ದರು.ಅಷ್ಟೇ ಯಾಕೆ ಇಂದು ಸಹ ಹಲವಾರು ಜನರು ನೆಲದ ಮೇಲೆ ಮಲಗುತ್ತಾರೆ.  ಆದರೆ ಇದೀಗ ಆಧುನಿಕ ಜಗತ್ತಿನಲ್ಲಿ ವಿಧ ವಿಧವಾದ ಹಾಸಿಗೆಗಳು ಬಂದ ಮೇಲೆ ಅದರ ಮೇಲೆಯೇ ಮಲಗಿ, ನೆಲದ ಮೇಲೆ ಮಲಗಿದರೆ ಹೇಗಿರುತ್ತದೆ ಅನ್ನೋದೇ ಮರೆತು ಹೋಗಿದೆ. ಆದರೆ ಬೆಡ್ ಮೇಲೆ ಮಲಗುವುದಕ್ಕಿಂತ, ನೆಲದ ಮೇಲೆ ಮಲಗುವುದು ಉತ್ತಮ. ಯಾಕೆ ಅನ್ನೋದನ್ನು ಇಲ್ಲಿ ತಿಳಿಸಿದ್ದೇವೆ.

PREV
19
ನೆಲದ ಮೇಲೆ ಮಲಗೋದ್ರಿಂದ ಇವೆ ಹಲವು ಪ್ರಯೋಜನಗಳು

ಹಾಸಿಗೆಗಳ ಮೇಲೆ ಮಲಗುವುದು 25 ವರ್ಷಗಳಿಂದೀಚೆಗೆ ಹೆಚ್ಚು ಪ್ರಚಲಿತದಲ್ಲಿದೆ. ನಮ್ಮ ಪೂರ್ವಜರು ಯಾವಾಗಲೂ ಮರಗಳ ಮೇಲೆ ಅಥವಾ ನೆಲದ ಮೇಲೆ ಮಲಗುತ್ತಿದ್ದರು. ಕಾಡುಗಳಲ್ಲಿ ಅಥವಾ ಪ್ರಾಚೀನ ಸಂಸ್ಕೃತಿಗಳಿಂದ ವಾಸಿಸುವ ಜನರು ನೆಲದ ಮೇಲೆಯೇ ಮಲಗುತ್ತಿದ್ದರು. ಇವರು ಆಧುನಿಕ ಸಮಾಜಗಳಲ್ಲಿ  ವಾಸಿಸುವ ಜನರಿಗಿಂತ ಕಡಿಮೆ ಸ್ನಾಯು ಅಸ್ಥಿಪಂಜರದ ಸಮಸ್ಯೆಗಳನ್ನು ಹೊಂದಿರುತ್ತಿದ್ದರು.

29

ನೆಲದ ಮೇಲೆ ಮಲಗುವುದರಿಂದ ತನ್ನದೇ ಆದ ಪ್ರಯೋಜನಗಳಿವೆ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ. ಹೇಗೆ ಉತ್ತಮ ಅರೋಗ್ಯ ಕಾಪಾಡಿಕೊಳ್ಳಬಹುದು ತಿಳಿಯೋಣ. 

39

ನೆಲದ ಮೇಲೆ ಮಲಗುವುದು ಹೇಗೆ? 
ನೆಲದ ಮೇಲೆ ಮಲಗುವಾಗ ಬೆನ್ನಿನ ನೆರವಿನಿಂದ ಮಲಗಬೇಕು. ಇದರಿಂದ ಚೆನ್ನಾಗಿ ನಿದ್ರೆ ಬರುತ್ತದೆ. ಜೊತೆಗೆ ದೇಹಕ್ಕೆ ಆರಾಮ ಸಿಗುತ್ತದೆ. ಮೊದಲಿಗೆ ಈ ರೀತಿ ಮಲಗುವುದು ಕಷ್ಟ. ಆದರೆ ನಂತರ ಇದು ಅಭ್ಯಾಸವಾಗುತ್ತದೆ. ಮೈ ಕೈ ನೋವು ಸಹ ಇರುವುದಿಲ್ಲ. 

49

ಬೆಡ್ ಸಮತಟ್ಟಾಗಿ ಇರುವುದಿಲ್ಲ,ಮಲಗಿದ ಹಾಗೆ ಬೆಡ್ ಸಹ ಮೇಲೆ ಕೆಳಗೆ ಆಗುತ್ತದೆ. ಇದರಿಂದ ಬೆನ್ನು ನೋವು, ಕೈ ಕಾಲು ನೋವು ಕಾಣಿಸಿಕೊಳ್ಳುತ್ತದೆ. 

59

ನೆಲದ ಮೇಲೆ ದಿಂಬು ಇಲ್ಲದೆ ಮಲಗಿದರೆ ಉಸಿರಾಟದ ಸಮಸ್ಯೆ ಇರೋಲ್ಲ. ಇದು ಶ್ವಾಸಕೋಶದ ಸಮಸ್ಯೆ ಹೊಂದಿರುವ ರೋಗಿಗಳಿಗೂ ಉತ್ತಮ.

69

ತಪ್ಪು ಭಂಗಿಯಲ್ಲಿ ಮಲಗುವುದರಿಂದ ಬಚಾವಾಗಬೇಕು ಅಂದರೆ ನೆಲದ ಮೇಲೆ ಮಲಗಬೇಕು. ಬೆಡ್ ಮೇಲೆ ಮಲಗುವುದು ಶರೀರಕ್ಕೆ ಹಾನಿಕಾರಕ. 

79

ವೈಜ್ಞಾನಿಕವಾಗಿ ಹೇಳಬೇಕೆಂದರೆ ಸುಸ್ತು, ಆಯಾಸ ಕಡಿಮೆಯಾಗಿ, ಚಿಂತೆ ಇಲ್ಲದ ನಿದ್ರೆ ಬರುತ್ತದೆ.

89

ಸಂಧಿಗಳಲ್ಲಿ ನೋವು ಕಾಣಿಸಿಕೊಂಡರೆ, ಸೊಂಟ ನೋವು ಕಾಣಿಸಿಕೊಂಡರೆ ಸಾಧ್ಯವಾದಷ್ಟು ನೆಲದ ಮೇಲೆ ಮಲಗಿ. ಇದರಿಂದ ಮಾಂಸಖಂಡಗಳ ನೋವು ಕಡಿಮೆಯಾಗಿ ದೇಹ ಹಗುರಾಗುತ್ತದೆ. 

99

click me!

Recommended Stories