ಪ್ರೋಟೀನ್ ವಿಷಯಕ್ಕೆ ಬಂದಾಗಲೆಲ್ಲ ಮಾಂಸ, ಮೀನು, ಮೊಟ್ಟೆ, ಹಾಲು, ಮೊಸರು ಇತ್ಯಾದಿಗಳ ಬಗ್ಗೆ ಮಾತನಾಡುತ್ತೇವೆ. ಆದರೆ, ಮೊಳಕೆ ಕಾಳುಗಳಲ್ಲಿಯೂ ಅಷ್ಟೇ ಪೋಷಕಾಂಶಗಳಿವೆ. ಆದರೆ. ಹೆಚ್ಚಿಗೆ ಮೊಳಗೆ ಬಂದಿರಬಾರದು.