ಮಹಿಳೆ ಮತ್ತು ಪುರಷರಿಗೆ ಹೇರ್ ಕಲರಿಂಗ್ ಸಮಾನ್ಯ ವಿಷಯ. ಹೊಸ ಸ್ಟೈಲಿಷ್ ಲುಕ್ ಟ್ರೈ ಮಾಡೋರೆಲ್ಲ ತಮ್ಮ ಹೇರ ಕಲರಿಂಗ್ ಮಾಡಿಸಿಕೊಳ್ಳುತ್ತಾರೆ.
undefined
ವಯಸ್ಕರು ಬಿಳಿಗೂದಲನ್ನು ಅಡಗಿಸುವುದಕ್ಕೆ ಮಾತ್ರ ಹೇರ್ ಡೈ ಮಾಡ್ತಿದ್ದ ಕಾಲವಿತ್ತು. ಆದರೆ ಈಗ ಹಾಗಲ್ಲ. ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೆ ಇಷ್ಟ ಇರುವವರೆಲ್ಲ ಹೇರ್ ಕಲರಿಂಗ ಮಾಡಿಸ್ಕೊಳ್ತಾರೆ.
undefined
ಹೇರ್ ಕಲರಿಂಗ್ ಮಾಡಿಸ್ಕೊಳೋದ್ರಿಂದ ಮಹಿಳೆಯಲ್ಲಿ ಕ್ಯಾನ್ಸರ್ ರಿಸ್ಕ್ ಹೆಚ್ಚಾಗುತ್ತದೆ ಎಂದಿದೆ ಇತ್ತೀಚಿನ ಹಾರ್ವಡ್ ಅಧ್ಯಯನ.
undefined
ಮಹಿಳೆಯರು ಸಾಮಾನ್ಯವಾಗಿ ಪರ್ಮನೆಂಟ್ ಹೇರ್ ಕಲರಿಂಗ್ ಬಳಸುತ್ತಾರೆ. ಇದರಿಂದ ಮಹಿಳೆಯರಲ್ಲಿ ಬ್ರೆಸ್ಟ್ ಕ್ಯಾನ್ಸರ್, ಸ್ಕಿನ್ ಕ್ಯಾನ್ಸರ್‌ನ ರಿಸ್ಕ್ ಹೆಚ್ಚುತ್ತದೆ.
undefined
ಹಾರ್ವರ್ಡ್ ವಿಶ್ವವಿದ್ಯಾನಿಲಯ ನಡೆಸಿದ ಅಧ್ಯಯನದ ಪ್ರಕಾರ ನೈಸರ್ಗಿಕ ಕೂದಲಿನ ಬಣ್ಣ ಕೆಲವು ಕ್ಯಾನ್ಸರ್ಗಳ ಮೇಲೆ ಪರಿಣಾಮ ಬೀರುತ್ತವೆ.
undefined
ಹೇರ್ ಡೈ ಬಳಸೋದು ಕಾಮನ್. ಇನ್ನು ವಯಸ್ಸಾದವರು ತಮ್ಮ ಕೂದಲಿನ ಬಣ್ಣ ಕಾಪಾಡಿಕೊಳ್ಳುವುದಕ್ಕೆ ಹೆಚ್ಚಾಗಿ ಬಳಸುತ್ತಾರೆ.
undefined
ಅಮೆರಿಕ ಮತ್ತು ಯುರೋಪ್‌ನಲ್ಲಿ 40 ವರ್ಷಕ್ಕಿಂತ ಮೇಲ್ಪಟ್ಟ ಶೇ.10ರಷ್ಟು ಪುರುಷರು, 50-80 ಶೇಕಡ ಮಹಿಳೆಯರು ಹೇರ್ ಡೈ ಮಾಡುತ್ತಾರೆ.
undefined
ಹೇರ್‌ಡೈನಿಂದ ಕ್ಯಾನ್ಸರ್ ರಿಸ್ಕ್ ಬಗ್ಗೆ ಹೆಚ್ಚು ತಿಳಿದುಕೊಳ್ಳಲು 117,200 ಮಹಿಳೆಯರ ಅಧ್ಯಯನ ಮಾಡಲಾಯಿತು.
undefined
ಅವರ್ಯಾರಲ್ಲೂ ಕ್ಯಾನ್ಸರ್‌ನ ಹಿಸ್ಟರಿಯೇ ಇರಲಿಲ್ಲ. ಆದರೆ ಪರ್ಮನೆಂಟ್ ಹೇರ್ ಡೈನಿಂದಾಗಿ ಮಹಿಳೆಯರಲ್ಲಿ ಕ್ಯಾನ್ಸರ್ ರಿಸ್ಕ್ ಕಾಣಿಸಿಕೊಂಡಿದ್ದು ಸಾಬೀತಾಗಿದೆ.
undefined
ಚರ್ಮದ ತಳದ ಕೋಶ ಕಾರ್ಸಿನೋಮ. ಹೇರ್‌ಡೈನಿಂದ ಇದಕ್ಕೆ ಹಾನಿಯಾಗಿ ರಿಸ್ಕ್ ಹೆಚ್ಚುತ್ತದೆ. ನೈಸರ್ಗಿಕವಾಗಿ ತೆಳು ಕೂದಲು ಹೊಂದಿರುವ ಮಹಿಳೆಯರಲ್ಲಿ ಅಪಾಯ ಇನ್ನಷ್ಟು ಹೆಚ್ಚು
undefined
ಎಸ್ಟೋಜೆನ್ ರೆಸೆಪ್ಟರ್-ನೆಗೆಟಿವ್, ಪ್ರೊಜೆಸ್ಟ್ರಾನ್ ರಿಸೆಪ್ಟರ್-ನೆಗೆಟಿವ್, ಹಾರ್ಮೋನ್ ರಿಸೆಪ್ಟರ್-ನೆಗೆಟಿವ್ ಮೂರು ತರದ ಬ್ರೆಸ್ಟ್ ಕ್ಯಾನ್ಸರ್.
undefined
ಒವರಿಯನ್ ಕ್ಯಾನ್ಸರ್ ಕೂಡಾ ಪರ್ಮನೆಂಟ್ ಹೇರ್ ಡೈ ಜೊತೆಗೆ ಸಂಬಂಧಿಸಿದೆ. ನಾವು ಎಷ್ಟು ಹೇರ್ ಡೈ ಬಳಸುತ್ತೇವೋ, ಎಷ್ಟು ಬಾರಿ ಬಳಸುತ್ತೇವೆ ಎಂಬುದರ ಮೇಲೆ ರಿಸ್ಕ್ ಹೆಚ್ಚುತ್ತದೆ.
undefined
ನೈಸರ್ಗಿಕವಾಗಿ ಕಪ್ಪು ಕೂದಲಿದ್ದು ಹೇರ್ ಮಾಡಿಸಿಕೊಂಡ ಮಹಿಳೆಯರಲ್ಲಿ ಕ್ಯಾನ್ಸರ್‌ನ ವಿಧವಾದ ಹಾಡ್ಗ್‌ಕಿನ್ ಲಿಂಫೋನಾ ರಿಸ್ಕ್ ಹೆಚ್ಚಾಗಿದೆ.
undefined
ಮನೆಯಲ್ಲೇ ತಯಾರಿಸಿದ ಹೋಂ ಮೇಡ್ ಡೈಗಳನ್ನು ನೀವು ಬಳಸುವುದರ ಜೊತೆ ಹೇರ್ ಡೈ ರಿಸ್ಕ್ ಮಾಡಲು ಕೆಲವು ಟಿಪ್ಸ್‌ಗಳಿವೆ.
undefined
ಹೆಚ್ಚು ಗಾಢ ಬಣ್ಣಗಳಿಗೆ ತೀವ್ರತೆ ಹೆಚ್ಚಿರುತ್ತದೆ. ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ಡೈ ನಿಮ್ಮ ತಲೆಯಲ್ಲಿ ಬಿಡಬೇಡಿ.
undefined
ನೀರಿನಿಂದ ಅರೆಬರೆ ತೊಳೆಯುವುದಲ್ಲ, ಚೆನ್ನಾಗಿ ನೀರು ಹಾಕಿ ತೊಳೆದು ತಲೆ ಸ್ವಚ್ಛ ಮಾಡಿ.
undefined
ಡೈ ಅಪ್ಲೈ ಮಾಡುವಾಗಮರೆಯದೆ ಗ್ಲೌಸ್ ಧರಿಸಿ.ಪ್ರಾಡಕ್ಟ್‌ನಲ್ಲಿ ಸೂಚಿಸದ ಮೇರೆಗೆ ಯಾವುದೇ ಎರಡು ಪ್ರಾಡಕ್ಟ್ ಒಟ್ಟಿಗೆ ಮಿಕ್ಸ್ ಮಾಡಬೇಡಿ.
undefined
ನೀವು ಬಳಸೋ ಡೈನಲ್ಲಿ ನೀಡಲಾದ ಎಲ್ಲ ಸೂಚನೆಯನ್ನೂ ಚಾಚೂ ತಪ್ಪದೆ ಪಾಲಿಸಿ.
undefined
ಹೇರ್‌ಡೈನಲ್ಲಿ ಅಪಾಯಕಾರಿ ಅಮೋನಿಯಾ, ಪೆರಾಕ್ಸೈಡ್, ಡಯಾಮಿನೋಬೆನ್ಸಝಿನ್‌ನಂತಹ ಹಲವು ಪದಾರ್ಥ ಬಳಸಲಾಗುತ್ತದೆ.
undefined
ಈ ರಾಸಾಯನಿಕಗಳೆಲ್ಲವೂ ಚರ್ಮ, ಕಣ್ಣಿಗೆ ಹಾನಿಕಾರಕ. ಉರಿ, ತುರಿಕೆಗೆ ಕಾರಣವಾಗಬಹುದು. ತಲೆ ತುರಿಸುವುದು, ಉರಿಯುವುದು, ಕೂದಲುದುರುವಿಕೆಯಿಂದ ಕ್ಯಾನ್ಸರ್ ಆಗುವ ಸಾಧ್ಯತೆಯೂ ಇದೆ.
undefined