ಸೋರೆಕಾಯಿ ಜೊತೆ ತಿನ್ನಬಾರದ್ದು:
ಎಲೆಕೋಸು : ಎಲೆಕೋಸು, ಸೋರೆಕಾಯಿ ಒಟ್ಟಿಗೆ ತಿನ್ನಬಾರದು. ತಿಂದ್ರೆ ಗ್ಯಾಸ್ಟ್ರಿಕ್ ಸಮಸ್ಯೆ ಬರುತ್ತೆ. ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ.
ಬ್ರೊಕೊಲಿ : ಸೋರೆಕಾಯಿ ಜೊತೆ ಬ್ರೊಕೊಲಿ ತಿಂದ್ರೆ ವಾಂತಿ, ಮೂಗು ಸೋರುವುದು, ತಲೆ ಸುತ್ತುವುದು ಹೀಗೆ ಸಮಸ್ಯೆಗಳು ಬರುತ್ತವೆ. ಆದ್ದರಿಂದ ಒಟ್ಟಿಗೆ ತಿನ್ನಬೇಡಿ.