ಮೀನು
ಮೀನನ್ನು ಆಳವಾಗಿ ಫ್ರೈ ಮಾಡಿದರೆ, ಒಮೆಗಾ-3 ಹನಿಗಳ ಮಟ್ಟ ಮತ್ತು ಟ್ರಾನ್ಸ್ ಕೊಬ್ಬು ಹೆಚ್ಚಾಗುತ್ತದೆ, ಇದು ಪ್ಯಾಂಕ್ರಿಯಾಟಿಕ್, ಅಂಡಾಶಯ, ಯಕೃತ್ತು, ಸ್ತನ ಕೊಲೊರೆಕ್ಟಲ್ ಮತ್ತು ಅನ್ನನಾಳದ ಕ್ಯಾನ್ಸರ್ ಗೆ ಕಾರಣವಾಗಬಹುದು. ಆದುದರಿಂದ ಸಾಧ್ಯವಾದಷ್ಟು ಕ್ಯಾನ್ಸರ್ ಇತಿಹಾಸ ಹೊಂದಿರುವ ಕುಟುಂಬದವರು ಫ್ರೈಡ್ ಮೀನನ್ನು ತಿನ್ನೋದನ್ನುಅವಾಯ್ಡ್ ಮಾಡಿ.