ನಿಮ್ಮ ವೃದ್ಧಾಪ್ಯವು ಪ್ರಾರಂಭವಾಗಿದೆ ಎಂದು ನಿಮಗೆ ತಿಳಿದ ತಕ್ಷಣ, ಕೆಲವು ಮಾರ್ಗಗಳನ್ನು ಅಳವಡಿಸಿಕೊಳ್ಳಬಹುದು. ಮೊದಲನೆಯದಾಗಿ, ಜಂಕ್ ಫುಡ್(Junk food) ತಿನ್ನುವುದನ್ನು ನಿಲ್ಲಿಸಬೇಕು. ಅದೇ ಸಮಯದಲ್ಲಿ, ಸಂಸ್ಕರಿಸಿದ ಆಹಾರ, ಸಂಸ್ಕರಿಸಿದ ಸಕ್ಕರೆ, ಹೆಚ್ಚಿನ ಉಪ್ಪು ಅಥವಾ ಸಕ್ಕರೆಯುಕ್ತ ಆಹಾರಗಳನ್ನು ಕನಿಷ್ಠವಾಗಿ ಸೇವಿಸಿ. ಮೈಟೋಕಾಂಡ್ರಿಯವನ್ನು ನೋಡಿಕೊಳ್ಳಲು ಬಯಸಿದರೆ, ಈ ವಿಷಯಗಳನ್ನು ಸಹ ಪ್ರಯತ್ನಿಸಬಹುದು.