ಈರುಳ್ಳಿ ಕತ್ತರಿಸುವಾಗ ಕಣ್ಣೀರು ಏಕೆ ಬರುತ್ತದೆ?
ಈರುಳ್ಳಿಯಲ್ಲಿರುವ ರಾಸಾಯನಿಕಗಳು (chemical) ಕಣ್ಣಲ್ಲಿ ನೀರು ತರಿಸುತ್ತವೆ. ಇದನ್ನು ಸಿನ್-ಪ್ರಾಪೆನ್ ತೆಲ್-ಎಸ್-ಆಕ್ಸೈಡ್ ಎಂದು ಕರೆಯಲಾಗುತ್ತದೆ. ಈರುಳ್ಳಿಯನ್ನು ಕತ್ತರಿಸಿದಾಗ, ಅದರಲ್ಲಿ ಇರುವ ರಾಸಾಯನಿಕವು ಕಣ್ಣುಗಳಲ್ಲಿ ಇರುವ ಲೆಕ್ರೈಮ್ ಗ್ರಂಥಿಯನ್ನು ಉತ್ತೇಜಿಸುತ್ತದೆ, ಇದರಿಂದ ಕಣ್ಣುಗಳಿಂದ ಕಣ್ಣೀರು ಹೊರಬರುತ್ತದೆ.