ಕ್ಲಿಯರ್, ಸುಂದರ ಮುಖಕ್ಕಾಗಿ ಎಗ್ ವೈಟ್ ಟ್ರೈ ಮಾಡಿ...

Suvarna News   | Asianet News
Published : Feb 17, 2021, 01:16 PM IST

ಮೊಟ್ಟೆಗಳು ಅದ್ಭುತ ಆಹಾರವೆಂದು ಹೇಳಲಾಗುವುದು ಮತ್ತು ಅವು ದೇಹಕ್ಕೆ ಒಳ್ಳೆಯದು ಮಾತ್ರವಲ್ಲ, ಮುಖದ ಅಂದವನ್ನು ಸಹ ಹೆಚ್ಚಿಸುತ್ತದೆ. ಮೊಟ್ಟೆ ನೈಸರ್ಗಿಕವಾಗಿ ಸಮೃದ್ಧವಾಗಿರುವ ಪೋಷಕಾಂಶಗಳು ಹೆಚ್ಚಿನ ಆರೋಗ್ಯ ಲಾಭಗಳನ್ನು ನೀಡುತ್ತದೆ. ವಿಶೇಷವಾಗಿ ಮೊಟ್ಟೆ ಬಿಳಿ ಭಾಗವು ಸೌಂದರ್ಯವನ್ನು ಹೆಚ್ಚಿಸಲು ತುಂಬಾ ಪ್ರಯೋಜನಕಾರಿ. ಅಂದವನ್ನು ಹೆಚ್ಚಿಸಲು ಮೊಟ್ಟೆಯ ಬಿಳಿಭಾಗವನ್ನು ಬಳಸುವ ವಿಧಾನಗಳು ಇಲ್ಲಿವೆ

PREV
110
ಕ್ಲಿಯರ್, ಸುಂದರ ಮುಖಕ್ಕಾಗಿ ಎಗ್ ವೈಟ್ ಟ್ರೈ ಮಾಡಿ...

ಮೊಟ್ಟೆಯ ಬಿಳಿ ಬಳಸಿದರೆ ಸುಂದರ ಚರ್ಮ ಪಡೆಯಲು ಮತ್ತು ಕೂದಲು ಹೊಳೆಯುವಂತೆ ಮತ್ತು ಕಾಂತಿಯಿಂದ ಕೂಡಿರಲು ಸಹಾಯ ಮಾಡುತ್ತದೆ. 

210

ಮೊಟ್ಟೆಯ ಬಿಳಿ ಬಣ್ಣವು ಮುಖದ ಮೇಲೆ ಮೂಡುವ ವಯಸ್ಸಿನ ಲಕ್ಷಣಗಳನ್ನು ಮೊಟ್ಟೆ ಕಡಿಮೆ ಮಾಡುತ್ತದೆ. ಇದರಿಂದ ಯಾವಾಗಲೂ ಎವಗ್ರೀನ್ ಆಗಿ ಕಾಣಲು ಸಹಾಯ ಮಾಡುತ್ತದೆ. 

310

 1 ಚಮಚ ಮೊಟ್ಟೆಯ ಬಿಳಿ ಭಾಗವನ್ನು 2-3 ಹನಿ ಗಪಾಚೌಲಿ ಎಸೆನ್ಶಿಯಲ್ ತೈಲದೊಂದಿಗೆ ಮಿಶ್ರಣ ಮಾಡಿ ಮತ್ತು  ಮುಖದ ಮೇಲೆ ಹಚ್ಚಿಕೊಳ್ಳಿ. ಇದು ಚರ್ಮವನ್ನು ಬಿಗಿಯಾಗಿಸಿ, ಸೂಕ್ಷ್ಮ ಗೆರೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

410

ಮನೆಯಲ್ಲಿ ಮಾಡಬಹುದಾದ ಮತ್ತೊಂದು ಪ್ಯಾಕ್ ಎಂದರೆ 1 ಚಮಚ ಮೊಟ್ಟೆ ಬಿಳಿ ಭಾಗವನ್ನು ಅರ್ಧ ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿ. ಅದು ಒಣಗಿದ ಬಳಿಕ ಚೆನ್ನಾಗಿ ವಾಶ್ ಮಾಡಿ. 

510

ಇದು ಚರ್ಮವನ್ನು ಪ್ಯಾಕ್ ಮಾಡುತ್ತದೆ ಮತ್ತು ಅದೇ ಸಮಯದಲ್ಲಿ ಪೋಷಣೆ ನೀಡುತ್ತದೆ. ಹದಿನೈದು ದಿನಕ್ಕೊಮ್ಮೆ ಈ ಪ್ಯಾಕ್ ಬಳಸುವುದರಿಂದ ಸುಕ್ಕುಗಳು ನಿವಾರಣೆಯಾಗಬಹುದು.

610

ರಂಧ್ರಗಳನ್ನು ಸ್ವಚ್ಛಗೊಳಿಸಲು ಮತ್ತು ಸ್ವಚ್ಛವಾದ ಚರ್ಮವನ್ನು ನೀಡಲು ಸಹಾಯ ಮಾಡುವ ಒಂದು ಉತ್ತಮ ಪದಾರ್ಥ ಮೊಟ್ಟೆಯ ಬಿಳಿ ಭಾಗ. 

710

ಒಂದು ಚಮಚ ಮೊಟ್ಟೆ ಬಿಳಿ ಭಾಗವನ್ನು 1 ಟೀ ಚಮಚ ಸಕ್ಕರೆಯೊಂದಿಗೆ ಮತ್ತು 1 ಟೀ ಚಮಚ ಕಾರ್ನ್ ಸ್ಟಾರ್ಚ್ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. 

810

ವಿಶೇಷವಾಗಿ ಕಪ್ಪು ಕಲೆಗಳಿಗೆ ಇದನ್ನು ಬಳಸಿ. ಏಕೆಂದರೆ ಸಕ್ಕರೆಯು ರಂಧ್ರಗಳನ್ನು ತೆರೆದುಕೊಳ್ಳುವಂತೆ ಮಾಡುತ್ತದೆ, ಕಾರ್ನ್ ಸ್ಟಾರ್ಚ್ ಎಲ್ಲಾ ಕೊಳೆಯನ್ನು ಹೀರಿಕೊಳ್ಳುತ್ತದೆ. ಮೊಟ್ಟೆ ಬಿಳಿ ರಂಧ್ರಗಳನ್ನು ಬಿಗಿಗೊಳಿಸಿ, ಕೊಳೆ ಮುಖದಲ್ಲಿ ಸೇರಿಕೊಳ್ಳದಂತೆ ನೋಡಿಕೊಳ್ಳುತ್ತದೆ. 

910

ಎಣ್ಣೆ ತ್ವಚೆ ಹೊಂದಿರುವವರು ಅರ್ಧ ಚಮಚ ಲಿಂಬೆರಸ ಮತ್ತು 1 ಚಮಚ ಜೇನುತುಪ್ಪದೊಂದಿಗೆ ಮೊಟ್ಟೆ ಬಿಳಿ ಭಾಗವನ್ನು ಬೆರೆಸಿ ಮುಖಕ್ಕೆ ಹಚ್ಚಿ.  

1010

ಈ ಪ್ಯಾಕ್ ಎಣ್ಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮದ ಟೋನ್ ಅನ್ನು ಕಡಿಮೆ ಮಾಡಿ, ತಿಳಿಯಾದ ತ್ವಚೆ ನೀಡಲು ನೆರವಾಗುತ್ತದೆ.

click me!

Recommended Stories