ಸಂಶೋಧಕರು ಆರೋಗ್ಯವಂತ ವ್ಯಕ್ತಿಗಳಲ್ಲಿ ಮತ್ತು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (ಸಿಒಪಿಡಿ)ಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದ ವ್ಯಕ್ತಿಗಳಲ್ಲಿ ಆಮ್ಲಜನಕ ಮತ್ತು ಕಾರ್ಬನ್ ಡೈಆಕ್ಸೈಡ್ ಮಟ್ಟದಲ್ಲಿನ ಬದಲಾವಣೆಗಳನ್ನು, ಸರ್ಜಿಕಲ್ ಮಾಸ್ಕ್ ಬಳಸುವ ಮೊದಲು ಮತ್ತು ನಂತರ ಪರೀಕ್ಷಿಸಿದಾಗ, ತೀವ್ರವಾದ ಶ್ವಾಸಕೋಶದ ದುರ್ಬಲತೆ ಹೊಂದಿರುವ ಜನರಲ್ಲಿ ಸಹ ಇದರ ಪರಿಣಾಮಗಳು ಕಡಿಮೆ ಎಂದು ಕಂಡುಬಂದಿದೆ.