ವೇಯಿಟ್‌ ಲಾಸ್‌ಗೆ ಈ ವರ್ಕೌಟ್‌ ಮಾಡ್ತಿದ್ದೀರಾ..? ಇವು ಖಂಡಿತಾ ನಿಮ್ಮ ತೂಕ ಇಳಿಸಲ್ಲ

Suvarna News   | Asianet News
Published : Oct 14, 2020, 06:32 PM IST

ಎಲ್ಲಾ ವರ್ಕೌಟ್ ನಿಮ್ಮ ತೂ ಇಳಿಸಲ್ಲ | ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ರೂ ಹೊಟ್ಟೆ ಕರಗಲ್ಲ | ನೀವೂ ಮಾಡ್ತೀರಾ ಈ ವರ್ಕೌಟ್‌ಗಳನ್ನು..?

PREV
19
ವೇಯಿಟ್‌ ಲಾಸ್‌ಗೆ ಈ ವರ್ಕೌಟ್‌ ಮಾಡ್ತಿದ್ದೀರಾ..? ಇವು ಖಂಡಿತಾ ನಿಮ್ಮ ತೂಕ ಇಳಿಸಲ್ಲ

ಬಹಳಷ್ಟು ಜನರು ಆಕ್ಟಿವ್ ಆಗಿರೋದು ತೂಕ ಇಳಿಸಿಕೊಳ್ಳೋಕೆ ನೆರವಾಗುತ್ತೆ ಎಂಬ ತಪ್ಪು ಕಲ್ಪನೆಯಲ್ಲಿರುತ್ತಾರೆ.

29

ಹಲವಾರು ವ್ಯಾಯಾಮ ನಿಮಗೆ ಉತ್ಸಾಹ ಮತ್ತು ಫ್ರೆಶ್‌ನೆಸ್ ಕೊಡುತ್ತದೆ, ಆದರೆ ಬೊಜ್ಜು ಕರಗಿಸಲ್ಲ

39

ಒಂದಷ್ಟು ವರ್ಕೌಟ್ ರೀತಿಗಳು ನಿಮ್ಮನ್ನು ಆಕ್ಟಿವ್ ಮಾಡುತ್ತವೆಯೇ ವಿನಹಃ  ತೂಕ ಇಳಿಸಲ್ಲ

49

ಆದರೆ ಹೆಚ್ಚಿನ ಜನರಿಗೆ ಇವೆರಡರ ನಡುವಿನ ವ್ಯತ್ಯಾಸ ತಿಳಿದಿರಲ್ಲ. ಯಾವ್ಯಾವ ವರ್ಕೌಟ್ ವೇಯಿಟ್ ಲೂಸ್ ಮಾಡಲ್ಲ ಎಂಬುದರ ಬಗ್ಗೆ ತಿಳ್ಕೊಳ್ಳೋಣ ಬನ್ನಿ

59

ಯೋಗ: ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಮತ್ತು ಮೆದುಳಿನ ಆರೋಗ್ಯಕ್ಕೆ ಯೋಗ ತುಂಬಾ ಸಹಕಾರಿ. ಇದು ನಿಮ್ಮ ಸುಸ್ತು ದೂರ ಮಾಡಿ ರಿಲ್ಯಾಕ್ಸ್ ಮಾಡುತ್ತದೆ. ಆದರೆ ಫ್ಯಾಟ್ ಇಳಿಸೋ ವಿಷಯಕ್ಕೆ ಬಂದಾಗ ಇದು ಕೆಲಸ ಮಾಡಲ್ಲ.

69

ಬೇರ್ ಕ್ಲಾಸ್: ಬರಿಗಾಲಲ್ಲಿ ವರ್ಕೌಟ್ ಮಾಡಿದರೆ ತೂಕ ಕಡಿಮೆಯಾಗಿತ್ತೆ, ವರ್ಕೌಟ್ ಹೆಚ್ಚು ಪರಿಣಾಮಕಾರಿ ಅನ್ನೋ ನಂಬಿಕೆ ಇದೆ. ಇದು ನಿಜವಲ್ಲ.

79

ಇದು ಮಸಲ್ಸ್ ಹೆಚ್ಚಿಸಲು ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಬೇರ್ ಕ್ಲಾಸ್ ತೂಕ ಇಳಿಸೋಕೆ ನೆರವಾಗಲ್ಲ.

89

ಎಲಿಪ್ಟಿಕಲ್: ಎಲಿಪ್ಟಿಕಲ್ ವ್ಯಾಯಾಮ ನಿಮ್ಮ ಹೃದಯಕ್ಕೆ ಶಕ್ತಿ ಕೊಡುತ್ತದೆ. ಆದರೆ ಬೊಜ್ಜು ಕರಗಿಸಲ್ಲ.
 
99

ಎಬಿ ವರ್ಕೌಟ್: ಎದ್ದು ಕೂರೋದು ಆಬ್ಸ್‌ಗೆ ಶೇಪ್ ಕೊಡಬಹುದು, ಆದರೆ ಓವರ್‌ ಆಲ್ ಆಗಿ ದೇಹದ ತೂಕ ಇಳಿಸಲ್ಲ.

click me!

Recommended Stories