ಶುರುವಾಗಿದೆ ಹೊಸ ಫುಡ್ ಟ್ರೆಂಡ್; ನಾನ್ ವೆಜ್‌ನಿಂದ ವೆಜ್ ಕಡೆ ಬರ್ತಿದ್ದಾರೆ ಸೆಲಬ್ರಿಟಿಗಳು!
First Published | Mar 8, 2020, 10:58 AM ISTveganism ದಿನ ದಿನ ಜನಪ್ರಿಯ ಗೊಳುತ್ತಿದೆ. ಮೊಟ್ಟೆ, ಮಾಂಸ, ಹಾಲಿನ ಉತ್ಪನ್ನಗಳನ್ನು ಆಹಾರದಲ್ಲಿ ತ್ಯಜಿಸುವುದು ಇದರ ಮುಖ್ಯ ಅಂಶ. ಆದರೆ ವೀಗನ್ ಯಾವುದೇ ಡಯಟ್ ಅಲ್ಲ ಒಂದು ಜೀವನಶೈಲಿ. ಕೆಲವರು ಆರೋಗ್ಯದ ದೃಷ್ಟಿಯಿಂದ ವೀಗನ್ ಆದರೆ, ಇನ್ನೂ ಕೆಲವರು ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕಿದೆ ಎಂಬ ನೈತಿಕ ಸಿದ್ಧಾಂತ ಪಾಲಿಸಿದರೆ, ಸ್ವಲ್ಪ ಜನ ಪರಿಸರದ ಸಮತೋಲನಕ್ಕಾಗಿ ವೀಗನ್ ಜೀವನಶೈಲಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹಲವು ಸೆಲಬ್ರೆಟಿಗಳು ಈ ಜೀವನಶೈಲಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಫಿಟ್‌ನೆಸ್ ದೃಷ್ಟಿಯಿಂದ ವೀಗೆನ್ ಆಗಿರುವುದು ತಿಳಿದಿರುವ ವಿಷಯ. ಈ ಜೀವನಶೈಲಿಯಲ್ಲಿ ಹೇಗೆ ಗೊತ್ತಾ.