ಕಾರ್ಟಿಸೋಲ್, ಕಾಫಿ: ಕಾರ್ಟಿಸೋಲ್ ಒಂದು ಸ್ಟ್ರೆಸ್ ಹಾರ್ಮೋನ್. ಇದು ಎನರ್ಜಿ ಕಂಟ್ರೋಲ್ ಮಾಡೋದ್ರಲ್ಲಿ ಮುಖ್ಯ ಪಾತ್ರ ವಹಿಸುತ್ತೆ. ನಮ್ಮ ದೇಹದ ಕಾರ್ಟಿಸೋಲ್ ಲೆವೆಲ್ಸ್ ಸಿರ್ಕಾಡಿಯನ್ ರಿದಮ್ ಫಾಲೋ ಮಾಡುತ್ತೆ. ಈ ರಿದಮ್ ಬೆಳಗ್ಗೆ ಜಾಸ್ತಿ ಇರುತ್ತೆ. ಕಾರ್ಟಿಸೋಲ್ ಲೆವೆಲ್ಸ್ ಜಾಸ್ತಿ ಇರುವಾಗ ಕಾಫಿ ಕುಡಿಯಬಾರದು.
ಕಾರ್ಟಿಸೋಲ್ ಲೆವೆಲ್ಸ್ ಯಾವಾಗ ಜಾಸ್ತಿ ಇರುತ್ತೆ?: ಬೆಳಗ್ಗೆ 8 ರಿಂದ 9 ಗಂಟೆ, ಮಧ್ಯಾಹ್ನ 12 ರಿಂದ 1 ಗಂಟೆವರೆಗೆ ಕಾರ್ಟಿಸೋಲ್ ಲೆವೆಲ್ಸ್ ಜಾಸ್ತಿ ಇರುತ್ತೆ. ಈ ಟೈಮ್‌ನಲ್ಲಿ ಕಾಫಿ ಕುಡಿಯಬಾರದು. ಕುಡಿದ್ರೆ ಸೈಡ್ ಎಫೆಕ್ಟ್ಸ್ ಜಾಸ್ತಿ. ಕೆಫೀನ್‌ನ ಫಾಯಿದೆ ಪಡೆಯೋಕೆ ಕಾರ್ಟಿಸೋಲ್ ಲೆವೆಲ್ಸ್ ಕಡಿಮೆಯಾದ ಮೇಲೆ ಕುಡಿಯಬೇಕು.