ಏಪ್ರಿಲ್ 1 ಅಂದರೆ ಇಂದಿನಿಂದ ಸುಮಾರು ಅಗತ್ಯ ಔಷಧಿಗಳ ಬೆಲೆಗಳು ದುಬಾರಿಯಾಗಿವೆ. ಇದರಲ್ಲಿ ನೋವು ನಿವಾರಕ ಮಾತ್ರೆಗಳು, ಹೃದ್ರೋಗಗಳಿಗೆ ಸಂಬಂಧಿಸಿದ ಮಾತ್ರೆಗಳು, ಪ್ರತಿಜೀವಕಗಳು, ಗ್ಯಾಸ್ ಟ್ರಬಲ್, ಕ್ಷಯ ತಡೆಗಟ್ಟುವ ಮಾತ್ರೆಗಳು ಸೇರಿವೆ.. ಸತತ ಮೂರನೇ ವರ್ಷವೂ ಔಷಧಿಗಳ ಬೆಲೆ ಏರಿಕೆಯಾಗುತ್ತಿದೆ. ಕಳೆದ ವರ್ಷ ಬೆಲೆ ಏರಿಕೆ ಅತ್ಯಲ್ಪವಾಗಿದ್ದರೂ, ಈ ವರ್ಷ ಬಾರಿ ದುಬಾರಿಯಾಗಲಿವೆ.