ಈ ಆಹಾರ ಅವೈಯ್ಡ್ ಮಾಡಿದರೆ ಚಳಿಗಾಲದ ಸೋಂಕು ಆಗುತ್ತೆ ದೂರ
First Published Dec 17, 2020, 4:59 PM ISTಆಹಾರ ಪದ್ಧತಿಯ ವಿಷಯಕ್ಕೆ ಬಂದಾಗ, ಚಳಿಗಾಲದಲ್ಲಿ ಬೇಸಿಗೆಗಿಂತಲೂ ಹೆಚ್ಚು ಜಾಗರೂಕರಾಗಿರಬೇಕು, ಏಕೆಂದರೆ ಶೀತ ಋುತುವಿನಲ್ಲಿ ಹಲವು ಸೋಂಕುಗಳು ಮತ್ತು ಕಾಯಿಲೆಗಳು ಉಂಟಾಗುತ್ತವೆ. ನಿಮ್ಮ ದೇಹವು ಅಂತಹ ಸೋಂಕುಗಳಿಗೆ ಹೆಚ್ಚು ಒಳಗಾಗುತ್ತದೆ ಮತ್ತು ಸ್ವಲ್ಪ ಅಜಾಗರೂಕತೆಯಿಂದ ನಿಮಗೆ ಶೀತ ಬರಬಹುದು. ಅದು ಸುಲಭವಾಗಿ 5-7 ದಿನಗಳವರೆಗೆ ಇರುತ್ತದೆ. ಅಂತಹ ಸನ್ನಿವೇಶದಲ್ಲಿ, ಚಳಿಗಾಲದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ತಪ್ಪಿಸುವುದು ಉತ್ತಮ. ನಿಮ್ಮ ದೇಹವು ಆರೋಗ್ಯಕರವಾಗಿ ಮತ್ತು ರೋಗ ಮುಕ್ತವಾಗಿರಲು ನೀವು ಇವುಗಳನ್ನು ತಿನ್ನುವುದನ್ನು ತಡೆಯಬೇಕು.