ಅವಕಾಡೊ ಬೀಜ ಎಸೆಯಬೇಡಿ, ಹೀಗೆ ಬಳಸಿ ನೋಡಿ
First Published Aug 12, 2021, 4:39 PM ISTಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ, ಅವುಗಳನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸಬೇಕು. ಆವಕಾಡೊ ಹಣ್ಣುಗಳಲ್ಲಿ ಅನೇಕ ಪೋಷಕಾಂಶಗಳು ಸಮೃದ್ಧವಾಗಿರುವುದರಿಂದ ಕೆಲವರು ನಿಯಮಿತವಾಗಿ ಆವಕಾಡೊಗಳನ್ನು ತಮ್ಮ ಆಹಾರದಲ್ಲಿ ಸೇರಿಸುತ್ತಾರೆ. ಇದರಲ್ಲಿ ಪ್ರೋಟೀನ್, ವಿಟಮಿನ್ ಬಿ6, ಥಿಯಾಮಿನ್, ವಿಟಮಿನ್ ಇ, ತಾಮ್ರ, ಮ್ಯಾಂಗನೀಸ್, ಫೋಲೇಟ್ ಮತ್ತು ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳಿವೆ.