ಹೃದಯದ ಆರೋಗ್ಯ ಹೆಚ್ಚಿಸಲು ಸುಲಭ ದಾರಿ ಡ್ಯಾನ್ಸ್... ಫಿಟ್ ಆಗಿರಿ
First Published Jul 7, 2021, 6:13 PM ISTವಯಸ್ಸು 7 ಅಥವಾ 70 ಆಗಿರಲಿ, ನೃತ್ಯವು ಮೋಜಿನ ಅತ್ಯುತ್ತಮ ವ್ಯಾಯಾಮ, ವಯಸ್ಸು, ಲಿಂಗ ಅಥವಾ ಇತರ ಯಾವುದೇ ಅಂಶಗಳ ಹೊರತಾಗಿಯೂ ಎಲ್ಲರಿಗೂ ಇದು ಅನ್ವಯ. ಇದರಿಂದ ಅಸಂಖ್ಯಾತ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯ ಪ್ರಯೋಜನಗಳಿವೆ. ನೃತ್ಯ ನೀಡುವ ಅತ್ಯಮೂಲ್ಯ ಆರೋಗ್ಯ ಪ್ರಯೋಜನಗಳು ಇಲ್ಲಿವೆ. ಅವುಗಳ ಬಗ್ಗೆ ನೀವೂ ತಿಳಿಯಿರಿ...