ಈ ಸಸ್ಯಾಹಾರಗಳಲ್ಲಿ ಮೊಟ್ಟೆಗಿಂತ ಹೆಚ್ಚಿನ ಪ್ರೋಟೀನ್ ಇದೆ!!
First Published | Apr 5, 2021, 5:27 PM ISTದೇಹಕ್ಕೆ ಪ್ರೋಟೀನ್ನಿಂದ ಶಕ್ತಿ ಸಿಗುತ್ತದೆ. ಪ್ರೋಟೀನ್ ಎಂಬುದು ಆಮ್ಲಜನಕ, ಜಲಜನಕ ಮತ್ತು ಸಾರಜನಕದಿಂದ ತಯಾರಿಸಲ್ಪಿರುವ ಒಂದು ಧಾತು, ಇದು ದೇಹವನ್ನು ರೋಗಗಳಿಂದ ರಕ್ಷಿಸುವ ಕೆಲಸ ಮಾಡುತ್ತದೆ. ಪ್ರೋಟೀನ್ ದೇಹವನ್ನು ಒಳಗಿನಿಂದ, ಹೊರಗಿನಿಂದ ಬಲಗೊಳಿಸುತ್ತದೆ. ಪ್ರೊಟೀನ್ ದೇಹದ ಬೆಳವಣಿಗೆಗೆ ಸಹಕಾರಿ. ಅದೇ ಸಮಯದಲ್ಲಿ, ದೇಹದ ಮಾಂಸವನ್ನು ತಯಾರಿಸಲು ಪ್ರೋಟೀನ್‌ಗಳು ಬಹಳ ಮುಖ್ಯ.