ಮಾವಿನಹಣ್ಣಿನಲ್ಲಿ ಅದೆಷ್ಟೋ ವಿಧಗಳಿವೆ. ಪ್ರಚಲಿತದಲ್ಲಿರುವ ಮಾವಿನ ತಳಿಯ ಹೆಸರು ಅಲ್ಫೋನ್ಸೋ, ತೋತಾಪುರಿ, ರಸಪುರಿ, ಮಲ್ಲಿಕಾ, ಬಾದಾಮಿ, ನೀಲಂ, ಆಪೂಸ್, ಆಮ್ರಪಾಲಿ, ಕೇಸರಿ, ಮಲ್ಗೊವಾ, ಬೈಗಾನ್ ಪಲ್ಲಿ, ಮಾವಿನ ಹಣ್ಣಿನ ಸಮಯದಲ್ಲಿ ಮಾವಿನ ಹಣ್ಣಿನ ಮೇಳಗಳು ನಡೆಯುತ್ತದೆ. ಈ ಮೇಳಗಳಲ್ಲಿ ವಿವಿಧ ತಳಿಯ ಮಾವಿನಹಣ್ಣನ್ನು ಮಾರುತ್ತಾರೆ. ಅಲ್ಲದೆ ಅದರ ಉತ್ಪನ್ನಗಳನ್ನು ತಯಾರಿಸಿ ಮಾರುತ್ತಾರೆ. ಮಾವಿನ ಹಣ್ಣಿನಿಂದ ಹಲ್ವ, ರಸಾಯನ, ಮಾಂಳ, ಜ್ಯೂಸು, ಅನೇಕ ಡೆಸರ್ಟ್ಗಳನ್ನು ಮಾಡುತ್ತಾರೆ.