ಕೇವಲ 10 ನಿಮಿಷಗಳಲ್ಲಿ ಮಾಡಬಹುದು ಟೇಸ್ಟಿ ಕ್ರಿಸ್ಪಿ ಆಲೂ ಜಿಲೇಜಿ!
First Published | Jun 12, 2021, 6:54 PM ISTಆಲೂಗೆಡ್ಡೆಯಿಂದ ಜಿಲೇಜಿ ತಯಾರಿಸಬಹುದು. ನಿಮಗೆ ಗೊತ್ತಾ ಇದು? ಟೇಸ್ಟ್ ಕೂಡ ಸೂಪರ್ ಆಗಿರುತ್ತೆ ಹಾಗೂ ಮಾಡುವುದು ಸಹ ಸುಲಭ. ಇಲ್ಲಿದೆ ಆಲೂಗೆಡ್ಡೆ ಜಿಲೇಜಿಯ ಸಿಂಪಲ್ ರೆಸಿಪಿ.
ಬೇಕಾಗುವ ಸಾಮಗ್ರಗಳು: 200 ಗ್ರಾಂ ಮೈದಾ ಹಿಟ್ಟು, 2 ಬೇಯಿಸಿದ ಆಲೂಗೆಡ್ಡೆ, 1/2 ಕಪ್ ಮೊಸರು, 1/4 ಟೀಸ್ಪೂನ್ ಫ್ರುಟ್ ಸಾಲ್ಟ್, ಕರಿಯಲು ಎಣ್ಣೆ, ಒಂದು ಚಿಟಿಕೆ ಕೇಸರಿ, 1/4 ಟೀಸ್ಪೂನ್ ಏಲಕ್ಕಿ ಪುಡಿ ಮತ್ತು 1 ಕಪ್ ಸಕ್ಕರೆ.